ಕರಾಚಿ(ಸೆ.30): ಟೀಮ್ ಇಂಡಿಯಾ ನಿಗದಿತ ಓವರ್ಗಳ ನಾಯಕ ಮಹೇಂದ್ರ ಸಿಂಗ್ ಅವರ ಜೀವನಾಧರಿತ ಸಿನಿಮಾಗೆ ಪಾಕಿಸ್ತಾನದಲ್ಲಿ ನಿಷೇಧವೇರಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನಾಳೆ ವಿಶ್ವಾದ್ಯಂತ, ಸುಶಾಂತ್ ಸಿಂಗ್ ರಜಪೂತ್ ಅಭಿನಯದ ‘ಎಂ.ಎಸ್ ಧೋನಿ ದಿ ಅನ್ಟೋಲ್ಡ್ ಸ್ಟೋರಿ ಚಿತ್ರ ಬಿಡುಗಡೆಯಾಗಲಿದೆ.
ಆದರೆ ಪಾಕಿಸ್ತಾನದಲ್ಲಿ ಮಾತ್ರ ಈ ಚಿತ್ರಕ್ಕೆ ನಿಷೇಧವೇರಲಾಗಿದೆ. ಸದ್ಯ ಉಭಯ ದೇಶಗಳ ನಡುವಿನ ಪರಿಸ್ಥಿತಿಯನ್ನು ಮನಗಂಡು ಚಿತ್ರವನ್ನು ಪಾಕಿಸ್ತಾನದಲ್ಲಿ ಬಿಡುಗಡೆ ಮಾಡದಂತೆ ತೀರ್ಮಾನಿಸಿರುವುದಾಗಿ ಚಿತ್ರ ಪ್ರಸಾರಕರು ತಿಳಿಸಿದ್ದಾರೆ.
