ದರ್ಶನ್ ಮನೆಯಲ್ಲಿ 5ರಿಂದ 8 ಶ್ವಾನಗಳನ್ನ ಸಾಕಿದ್ದಾರೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಕಿರುವ ಶ್ವಾನಗಳ ಪೈಕಿ ಸಿದ್ದು ಎಂಬ ಶ್ವಾನ ಗೋಲ್ಡ್ ಮೆಡಲ್ ಗೆದ್ದಿದೆ. ದರ್ಶನ್ ಮನೆಯಲ್ಲಿ 5ರಿಂದ 8 ಶ್ವಾನಗಳನ್ನ ಸಾಕಿದ್ದು, ಇತ್ತೀಚೆಗಷ್ಟೆ ಕಾಂಪಿಟೇಶನ್​ನಲ್ಲಿ ಕಪ್ಪು ಬಣ್ಣದ ಶ್ವಾನ ಮೆಡಲ್ ಗೆದ್ದಿದೆ. ಮೆಡಲ್ ಗೆದ್ದಿರುವ ಶ್ವಾನದ ಫೋಟೋವನ್ನ ಸಾಮಾಜಿಕ ತಾಣದಲ್ಲಿ ಹಾಕಲಾಗಿದೆ.