ದುನಿಯಾ ವಿಜಿ ಸಂಗಾತಿ ಕೀರ್ತಿ ಗೌಡ ಯಾರು?
ಸದ್ಯಕ್ಕೆ ದುನಿಯಾ ವಿಜಯ್ ಅವರ ಬಂಧನವಾಗಿದೆ. ಹಲ್ಲೆ ಹಾಗೂ ಅಪಹರಣ ಪ್ರಕರಣದಲ್ಲಿ ಕನ್ನಡದ ಈ ನಟ ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಅಷ್ಟೇ ಅಲ್ಲ ಪತ್ನಿ ನಾಗರತ್ನ ಹಾಗೂ ಜೀವದ ಗೆಳತಿ ಕೀರ್ತಿ ನಡುವಿನ ವೈಷಮ್ಯವೂ ತಾರಕಕ್ಕೇರಿದ್ದು, ಇದೇ ಸಂದರ್ಭದಲ್ಲಿಯೇ ಒಬ್ಬರಿಗೊಬ್ಬರು ಆರೋಪ, ಪ್ರತ್ಯಾರೋಪ ಮಾಡುತ್ತಿದ್ದಾರೆ.
19

ಸದ್ಯ ಸುದ್ದಿಯಲ್ಲಿದ್ದಾರೆ ದುನಿಯಾ ವಿಜಯ್ 2 ನೇ ಹೆಂಡತಿ ಎನ್ನಲಾಗುತ್ತಿರುವ ಎಂದು ಕೀರ್ತಿ ಗೌಡ
ಸದ್ಯ ಸುದ್ದಿಯಲ್ಲಿದ್ದಾರೆ ದುನಿಯಾ ವಿಜಯ್ 2 ನೇ ಹೆಂಡತಿ ಎನ್ನಲಾಗುತ್ತಿರುವ ಎಂದು ಕೀರ್ತಿ ಗೌಡ
29
ಮೊದಲು 'ನನ್ನುಸಿರೇ' ಚಿತ್ರದಲ್ಲಿ ನಟಿಸಿದ್ದಾರೆ
ಮೊದಲು 'ನನ್ನುಸಿರೇ' ಚಿತ್ರದಲ್ಲಿ ನಟಿಸಿದ್ದಾರೆ
39
'ಜಾಲಿಡೇಸ್' ಚಿತ್ರದಲ್ಲಿ 4 ಹೀರೋಯಿನ್ ಗಳ ಪೈಕಿ ಕೀರ್ತಿಯೂ ಒಬ್ಬರು.
'ಜಾಲಿಡೇಸ್' ಚಿತ್ರದಲ್ಲಿ 4 ಹೀರೋಯಿನ್ ಗಳ ಪೈಕಿ ಕೀರ್ತಿಯೂ ಒಬ್ಬರು.
49
ಕೀರ್ತಿ ಗೌಡ ಮಾಡೆಲ್ ಆಗಿ ಸಾಕಷ್ಟು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕೀರ್ತಿ ಗೌಡ ಮಾಡೆಲ್ ಆಗಿ ಸಾಕಷ್ಟು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
59
ಸುದೀಪ್ ರವರ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದಲ್ಲಿ 2 ನೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಸುದೀಪ್ ರವರ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದಲ್ಲಿ 2 ನೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
69
ಸೌರ್ ಇಂಡಿಯಾ ಕ್ವೀನ್ 2016 ಸ್ಪರ್ಧೆಯಲ್ಲಿ ಮಿಂಚಿದ್ದರು.
ಸೌರ್ ಇಂಡಿಯಾ ಕ್ವೀನ್ 2016 ಸ್ಪರ್ಧೆಯಲ್ಲಿ ಮಿಂಚಿದ್ದರು.
79
ದುನಿಯಾ ವಿಜಯ್ - ಕೀರ್ತಿ ಗೌಡ
ದುನಿಯಾ ವಿಜಯ್ - ಕೀರ್ತಿ ಗೌಡ
89
ಸದ್ಯ ಮೊದಲ ಪತ್ನಿ ನಾಗರತ್ನ ಹಾಗೂ ಇವರ ನಡುವೆ ಜಟಾಪಟಿ ನಡೆಯುತ್ತಿದೆ
ಸದ್ಯ ಮೊದಲ ಪತ್ನಿ ನಾಗರತ್ನ ಹಾಗೂ ಇವರ ನಡುವೆ ಜಟಾಪಟಿ ನಡೆಯುತ್ತಿದೆ
99
ಹಲ್ಲೆ ಹಾಗೂ ಅಪಹರಣ ಪ್ರಕರಣದಲ್ಲಿ ದುನಿಯಾ ವಿಜಯ್ ಸದ್ಯ ಜೈಲು ಸೇರಿದ್ದಾರೆ
ಹಲ್ಲೆ ಹಾಗೂ ಅಪಹರಣ ಪ್ರಕರಣದಲ್ಲಿ ದುನಿಯಾ ವಿಜಯ್ ಸದ್ಯ ಜೈಲು ಸೇರಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos