ದೀಪಿಕಾ ಪಡುಕೋಣೆ ಬಾಲಿವುಡ್’ನಲ್ಲಿ ಅತ್ಯಂತ ಫಿಟ್ ಅಂಡ್ ಫೈನ್ ತಾರೆ ಎಂದೇ ಪ್ರಸಿದ್ಧಿ ಪಡೆದುಕೊಂಡವರಾಗಿದ್ದಾರೆ.
ಮುಂಬೈ : ದೀಪಿಕಾ ಪಡುಕೋಣೆ ಬಾಲಿವುಡ್’ನಲ್ಲಿ ಅತ್ಯಂತ ಫಿಟ್ ಅಂಡ್ ಫೈನ್ ತಾರೆ ಎಂದೇ ಪ್ರಸಿದ್ಧಿ ಪಡೆದುಕೊಂಡವರಾಗಿದ್ದಾರೆ.
ಆಕೆ ಫಿಟ್ನೆಸ್’ಗಾಗಿ ಎಸ್ಟೊಂದು ಕಸರತ್ತು ಮಾಡ್ತಾರೆ. ಯಾವ ರೀತಿಯಲ್ಲಿ ಅವರು ವರ್ಕೌಟ್ ಮಾಡ್ತಾರೆ ಹಾಗೂ ಎಷ್ಟು ಡೆಡಿಕೇಟೆಡ್ ಆಗಿರ್ತಾರೆ ಅಂತ ಆಕೆ ಫಿಟ್ನೆಸ್ ಟ್ರೈನರ್ ಹೇಳ್ತಾರೆ.
ಎಂತಹ ವರ್ಕೌಟ್ ಆಗಿರಲಿ ಆಕೆ ಅತ್ಯಂತ ಸುಲಭವಾಗಿ ಮಾಡುತ್ತಾರೆ ಎನ್ನುತ್ತಾರೆ. ಇದೀಗ ದೀಪಿಕಾ ವರ್ಕೌಟ್ ಮಾಡುವ ವಿಡಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ.
