ಮಧ್ಯರಾತ್ರಿ ಶಾರೂಕ್ ನೆನೆಸಿಕೊಂಡ ದೀಪಿಕಾ | ’ನನಗೆ ಕಾಲ್ ಮಾಡಬೇಕಿತ್ತು’ ಎಂದು ಮಧ್ಯರಾತ್ರಿ ಟ್ವೀಟ್ ಮಾಡಿದ ‘ಓಂ ಶಾಂತಿ ಓಂ’ ನಟಿ | ದೀಪಿಕಾ- ಶಾರೂಕ್ ಟ್ವೀಟಿಗೆ ಕಾಲೆಳೆದ ನೆಟ್ಟಿಗರು 

'ಪದ್ಮಾವತ್' ನಟಿ ದೀಪಿಕಾ ಪಡುಕೋಣೆ, ಶಾರೂಕ್ ಖಾನ್ ಬಾಲಿವುಡ್ ನ ಆತ್ಮೀಯ ಸ್ನೇಹಿತರು. ಇಬ್ಬರೂ ಆಗಾಗ ತಮಾಷೆ ಮಾಡಿಕೊಳ್ಳುತ್ತಾ ಮಜಾ ತೆಗೆದುಕೊಳ್ಳುತ್ತಾರೆ.

ಶಾರೂಕ್ ಖಾನ್ ಬ್ಲಾಕ್ ಆ್ಯಂಡ್ ವೈಟ್ ಫೋಟೋ ಹಾಕಿ ‘ ನನ್ನ ಲೈಬ್ರರಿಯನ್ನು ಕ್ಲೀನ್ ಮಾಡಲು ರಾತ್ರಿ ಬೆಳಗಾಯಿತು. ಪುಸ್ತಕಗಳ ಘಮಟು ವಾಸನೆ, ಧೂಳು ಒಂಥರಾ ಖುಷಿ ನೀಡಿತು’ ಎಂದು ಟ್ವೀಟ್ ಮಾಡಿದ್ದಾರೆ. 

Scroll to load tweet…

ಈ ಟ್ವೀಟ್ ಗೆ ದೀಪಿಕಾ ಪಡುಕೋಣೆ, ಹಲೋ, ನನಗೆ ಫೋನ್ ಮಾಡಿ ಕರೆಯಬೇಕಿತ್ತು’ ಎಂದು ಮಧ್ಯರಾತ್ರಿ ರೀ ಟ್ವೀಟ್ ಮಾಡಿದ್ದಾರೆ. ಮಧ್ಯರಾತ್ರಿ ತರಾತುರಿಯಲ್ಲಿ ರಿಪ್ಲೈ ಮಾಡಿದ್ದಕ್ಕೆ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. 

Scroll to load tweet…
Scroll to load tweet…

ಮಧ್ಯರಾತ್ರಿ ತರಾತುರಿಯಲ್ಲಿ ರಿಪ್ಲೈ ಮಾಡಿದ್ದಕ್ಕೆ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. 

Scroll to load tweet…

ಓಂ ಶಾಂತಿ ಓಂ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಶಾರೂಕ್ ಖಾನ್ ಜೊತೆ ಮೊದಲ ಬಾರಿ ಕಾಣಿಸಿಕೊಳ್ಳುತ್ತಾರೆ. ಇದು ಮಲ್ಟಿ ಸ್ಟಾರರ್ ಸಿನಿಮಾವಾಗಿದ್ದು ಒಂದೇ ಹಾಡಿನಲ್ಲಿ ಸುಮಾರು 30 ಮಂದಿ ಕಾಣಿಸಿಕೊಳ್ಳುತ್ತಾರೆ. ಇದಾದ ನಂತರ ’ಚೆನ್ನೈ ಎಕ್ಸ್ ಪ್ರೆಸ್’ ಹಾಗೂ ‘ಹ್ಯಾಪಿ ನ್ಯೂ ಇಯರ್’ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರೆಡೂ ಚಿತ್ರ ಸೂಪರ್ ಹಿಟ್ ಆಯಿತು. 

ಅ.02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: