ಯಾವುದಾದರೂ ಶುಭ ಕೆಲಸಕ್ಕೆ ಹೊರಟರೆ ಬೆಕ್ಕು ಅಡ್ಡ ಬರಬಾರದು ಎಂಬ ನಂಬಿಕೆಯಿದೆ. ಒಂದು ವೇಳೆ ಹೊರಟ ವೇಳೆ ಬೆಕ್ಕು ಅಡ್ಡ ಬಂದರೆ ಆ ಕೆಲಸ ಕೈಗೂಡುವುದಿಲ್ಲ ಎನ್ನಲಾಗುತ್ತದೆ. ಇದು ಅವರವರ ನಂಬಿಕೆಗೆ ಬಿಟ್ಟ ವಿಚಾರ. 

ಬೆಂಗಳೂರು (ಆ. 13): ಯಾವುದಾದರೂ ಶುಭ ಕೆಲಸಕ್ಕೆ ಹೊರಟರೆ ಬೆಕ್ಕು ಅಡ್ಡ ಬರಬಾರದು ಎಂಬ ನಂಬಿಕೆಯಿದೆ. ಒಂದು ವೇಳೆ ಹೊರಟ ವೇಳೆ ಬೆಕ್ಕು ಅಡ್ಡ ಬಂದರೆ ಆ ಕೆಲಸ ಕೈಗೂಡುವುದಿಲ್ಲ ಎನ್ನಲಾಗುತ್ತದೆ. ಇದು ಅವರವರ ನಂಬಿಕೆಗೆ ಬಿಟ್ಟ ವಿಚಾರ. 

ಬೆಕ್ಕಿನ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬೆಕ್ಕು ಅಡ್ಡ ಹೋದರೆ ಅಪಶಕುನವಲ್ಲ. ಇದು ಮುದ್ದು ಪ್ರಾಣಿ. ನಮ್ಮ ಪ್ರೀತಿಗೆ ಪಾತ್ರವಾದ ಮುದ್ದು ಪ್ರಾಣಿ ಎಂದು ಟ್ವೀಟಿಸಿದ್ದಾರೆ. 

Scroll to load tweet…