ಚೌಕ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿದ್ದಾರೆ. ಆದರೆ ಸದ್ಯದ ಲೇಟೇಸ್ಟ್ ವಿಷಯ ಅಂದ್ರೆ ದರ್ಶನ್ ಜೊತೆ ಬಾಹುಬಲಿ ಖ್ಯಾತಿಯ ವಿಲನ್ ಕಾಲಕೇಯ ಆಲಿಯಾಸ್ ಪ್ರಭಾಕರ್ ದರ್ಶನ್ ಜೊತೆ ಫೈಟ್ ಮಾಡಲಿದ್ದಾರೆ.

ಚೌಕ ಚಿತ್ರದಲ್ಲಿ ಬಹು ದೊಡ್ಡ ಫೈಟಿಂಗ್ ದೃಶ್ಯ ಇದಾಗಿದೆ ಎಂದು ನಿರ್ದೇಶಕ ತರುಣ್ ಸುಧೀರ್ ಹೇಳಿದ್ದಾರೆ.ಈಗಾಗಲೇ ಪ್ರಭಾಕರ್ ಮತ್ತು ದರ್ಶನ್ ಫೈಟಿಂಗ್ ನ ಎರಡು ದೃಶ್ಯಗಳನ್ನ ಚಿತ್ರೀಕರಿಸಲಾಗಿದೆ ಎಂದೂ ಚಿತ್ರತಂಡ ತಿಳಿಸಿದೆ.