ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಈ ವಾರದ ಸಂಚಿಕೆಗೆ ಹಾಸ್ಯನಟ ಚಿಕ್ಕಣ್ಣ ಅತಿಥಿಯಾಗಿ ಆಗಮಿಸಲಿದ್ದಾರೆ. 

ಸ್ಯಾಂಡಲ್‌ವುಡ್‌ನಲ್ಲಿ ಯಾರೆಲ್ಲಾ ಯೋಗಾಭ್ಯಾಸ ಮಾಡ್ತಾರೆ ಗೊತ್ತಾ?

ಜೀ ಕನ್ನಡ ಫೇಸ್ ಬುಕ್ ಪೇಜಲ್ಲಿ ಚಿಕ್ಕಣ್ಣ ಅವರ ಫೋಟೋವನ್ನು ಸ್ವಲ್ಪ ಬ್ಲರ್ ಮಾಡಿ ವೀಕ್ಷಕರಿಗೆ ಪ್ರಶ್ನೆಯನ್ನು ಕೇಳಲಾಗಿತ್ತು. ಫೋಟೋ ನೋಡಿದ ಕೂಡಲೇ ಅದು ಚಿಕ್ಕಣ್ಣ ಎಂದು ಗೊತ್ತಾಗುವಂತಿದೆ. 

ಚಿಕ್ಕಣ್ಣ ಕಿರಾತಕ ಚಿತ್ರದ ಮೂಲಕ ಸಿನಿಮಾ ಕರಿಯರ್ ಶುರು ಮಾಡಿದರು. ಇಂದು ಬಹುಬೇಡಿಕೆಯ ಹಾಸ್ಯನಟ. ಸುಮಾರು 63 ಕ್ಕೂ ಹೆಚ್ಚು ನಟಿಸಿದ್ದಾರೆ. ಅಧ್ಯಕ್ಷ, ರಾಜಾಹುಲಿ, ಮಾಸ್ಟರ್ ಪೀಸ್, ಚೌಕ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿದ್ದಾರೆ.

ಚಿಕ್ಕವಯಸ್ಸಿನಲ್ಲಿ ಈ ನಟಿ ಬ್ಲೂ ಫಿಲ್ಮ್ ನೋಡುತ್ತಿದ್ದರಂತೆ!

ಚಿಕ್ಕಣ್ಣ ಅವರು ಈ ವಾರದ ಸಂಚಿಕೆಗೆ ಅತಿಥಿಯಾಗಿ ಆಗಮಿಸಲಿದ್ದಾರೆ.