ಕೇಳುವ 10 ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ರೆ ನೀವು ಕಿರುತೆರೆಯಲ್ಲಿ ಮಿನಿಟ್‌ನಲ್ಲಿ ಕೋಟಿ ಗೆಲ್ಲಬಹುದಾದ ಆಟ ಕನ್ನಡ ಕೋಟ್ಯಧಿಪತಿ ಸೀಸನ್- 4.

ಬ್ಯಾಕ್ ಟು ಬ್ಯಾಕ್ ಹಿಟ್ ರಿಯಾಲಿಟಿ ಶೋ ಕೊಡುತ್ತಿರುವ ಮಾಧ್ಯಮಗಳಲ್ಲಿ ತನ್ನದೇ ಶೈಲಿಯಲ್ಲಿ ಜನರ ಮನಸ್ಸಿಗೆ ಹತ್ತಿರವಾಗಿರುವ ಹಣ ಗೆಲ್ಲುವ ಗೇಮ್ ಕನ್ನಡ ಕೋಟ್ಯಾಧಿಪತಿ.

ಕನ್ನಡದ ಕೋಟ್ಯಧಿಪತಿ 4 ನೇ ಅವೃತ್ತಿ ಆರಂಭವಾಗುತ್ತಿದ್ದು ಈಗಾಗಲೇ ಅದರ ಪ್ರೋಮೋಗಳು ವೈರಲ್ ಆಗುತ್ತಿದೆ. ಈ ಹಿಂದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಕೋಟ್ಯಾಧಿಪತಿ ಈಗ ಹೊಸ ಶೈಲಿಯ ನಿರೂಪಣೆ, ಹೊಸ ಲುಕ್ ನಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

ಅಮೆರಿಕಾದಲ್ಲಿ ಕನ್ನಡದ ಸ್ಕೈ ಡೈವಿಂಗ್ ಪವರ್!

ಕೆಲ ತಿಂಗಳುಗಳ ಹಿಂದೆ ಸ್ಪರ್ಧಿಗಳ ಆಯ್ಕೆ ಮಾಡುವ ರೀತಿಯನ್ನು ಹೇಳಲಾಗಿತ್ತು. 10 ಪ್ರಶ್ನೆಗಳನ್ನು ಕೇಳಲಾಗಿದ್ದು ಈ 10 ಪ್ರಶ್ನೆಗೆ ಸರಿಯಾದ ಉತ್ತರ ನೀಡಿದವರಿಗೆ ಮೊದಲ ಸುತ್ತಿನ ಆಡಿಷನ್‌ಗೆ ಅವಕಾಶ ದೊರೆಯುತ್ತದೆ.

View post on Instagram