ಮತ್ತೆ ಸುದ್ದಿಯಾದ್ರು ಚಂದನ್ ಶೆಟ್ಟಿ : ಏನದು ಅವರ ಹೊಸ ಸುದ್ದಿ ..?

Chandan Shetty New Hair Style
Highlights

ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಯಾಕೆ ಗೊತ್ತಾ..?

ಬೆಂಗಳೂರು : ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಯಾಕೆ ಗೊತ್ತಾ..?

ಮತ್ತೊಂದು ಹೊಸ ಹಾಡು ಬರೆದಿರಬಹುದು ಎಂದುಕೊಂಡರೆ ಅದಲ್ಲ. ಅವರು ಚಿತ್ರ ಮಾಡುತ್ತಿರಬಹುದು ಎಂದುಕೊಂಡಿರಾ ? ಅದು ಅಲ್ಲ.  

ಅವರೀಗ ಹೊಸ ರೀತಿಯ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರು ತಮ್ಮ ಫೇಸ್’ಬುಕ್ ಪುಟದಲ್ಲಿ ಫೊಟೊವನ್ನು ಹಂಚಿಕೊಂಡಿದ್ದಾರೆ.  ಅಲ್ಲದೇ ಅಲ್ಲಿಯೇ ಮೇಕ್ ಓವರ್ ಥ್ಯಾಂಕ್ಯೂ @ಪ್ರಶಾಂತ್ ಹೇರ್ ಸ್ಟೈಲ್ ಎಂದು ಹಾಕಿಕೊಂಡಿದ್ದಾರೆ.

ಸದ್ಯ ಚಂನ್ ಶೆಟ್ಟಿ ಹೊಸ ಹೇರ್ ಸ್ಟೈಲ್’ಗೆ ಅವರ ಅಭಿಮಾನಿಗಳೂ ಕೂಡ ಫುಲ್ ಖುಷ್ ಆಗಿದ್ದಾರೆ. ಸದ್ಯ  ಮಾಸ್ಟರ್ ಡ್ಯಾನ್ಸರ್ ರಿಯಾಲಿಟಿ ಶೋ ನಲ್ಲಿ ಅವರು ಜಡ್ಜ್ ಆಗಿದ್ದಾರೆ.

loader