ಕಾಶೀನಾಥ್ ನಿಧನಕ್ಕೆ ಟ್ವಿಟರ್ ಮೂಲಕ ಹಲವು ಗಣ್ಯರ ಕಂಬನಿ

entertainment | Thursday, January 18th, 2018
Suvarna Web Desk
Highlights

ಟ್ವಿಟರ್ ಮೂಲಕ ಗಣ್ಯರ ಕಂಬನಿ

ವಿಭಿನ್ನ ರೀತಿಯ ಚಿತ್ರಗಳನ್ನು ನಿರ್ದೇಶಿಸಿ ಸ್ಯಾಂಡಲ್'ವುಡ್'ನಲ್ಲಿ ಹೊಸ ಅಲೆ ಸೃಷ್ಟಿಸಿದ್ದ ನಟ, ನಿರ್ದೇಶಕ ಕಾಶೀನಾಥ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಸೇರಿದಂತೆ ವಿವಿಧ ವಲಯದ ಗಣ್ಯರು ಟ್ವಿಟರ್ ಮೂಲಕ ಕಂಬನಿ ಮಿಡಿದಿದ್ದಾರೆ.

 

Comments 0
Add Comment