ಬಾಲಿವುಡ್ ತಾರೆ ಸುಶ್ಮಿತಾ ಸೇನ್ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜತೆಗೆ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ವಿಡಿಯೋಕ್ಕೆ ಶೀರ್ಷಿಕೆಯೊಂದನ್ನು ಬರೆದಿದ್ದು ಸ್ನೇಹಿತನ ಮೇಲೆ ಅಪರಿಮಿತವಾದ ಪ್ರೀತಿ ವ್ಯಕ್ತಪಡಿಸಿದ್ದಾರೆ. ನಾನು ಸದಾ ದೇವತೆಯಂತೆ ಇರಲು ಇಷ್ಟಪಡುತ್ತೇನೆ  ಎಂದು ಹೇಳಿದ್ದಾರೆ.

ಎದೆಯ ಬಗ್ಗೆ ಕಮೆಂಟಿಸಿದ್ದ ಕಾಮಿಗೆ ಏದುಸಿರು ಬರುವಂಥ ಏಟು ಕೊಟ್ಟ ನಟಿ!

ಮಿಸ್ ಯುನಿವರ್ಸ್ ಆಗಿ 25 ವಸಂತ ಕಳೆದ ಸಂಭ್ರವನ್ನು ಆಚರಿಸಿಕೊಂಡಿದ್ದ ಸುಶ್ಮಿತಾ  ಕಿರೀಟದೊಂದಿಗಿನ ಪೋಟೋವನ್ನು ಹಂಚಿಕೊಂಡಿದ್ದರು.