ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ

First Published 28, Jan 2018, 11:32 PM IST
Bigg Boss season 5 Winner Chandan Shetty
Highlights

5ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಯಲ್ಲಿ ಕಿಚ್ಚ ಸುದೀಪ್ ವಿನ್ನರ್ ಹೆಸರು ಘೋಷಣೆ ಮಾಡಿದರು.

ಬಿಗ್'ಬಾಸ್ 5ನೇ ಆವೃತ್ತಿಯ ವಿನ್ನರ್ ಆಗಿ ರ್ಯಾಪರ್ ಚಂದನ್ ಶೆಟ್ಟಿ ಹೊರಹೊಮ್ಮಿದ್ದಾರೆ. ಇನ್ನು ರನ್ನರ್ ಅಪ್ ಆಗಿ ದಿವಾಕರ್ ಆಗಿದ್ದಾರೆ.

5ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಯಲ್ಲಿ ಕಿಚ್ಚ ಸುದೀಪ್ ವಿನ್ನರ್ ಹೆಸರು ಘೋಷಣೆ ಮಾಡಿದರು.

ಗ್ರ್ಯಾಂಡ್ ಫಿನಾಲೆಯ ಅಂತಿಮ ಸುತ್ತಿನಲ್ಲಿ ಜೆಕೆ. ಚಂದನ್ ಶೆಟ್ಟಿ ಹಾಗೂ ದಿವಾಕರ್ ಪ್ರಶಸ್ತಿಯ ಕಣದಲ್ಲಿದ್ದರು. ಆದರೆ ಮೂವರು ಸ್ಪರ್ಧಿಗಳಲ್ಲಿ ಮೊದಲು ಜೆಕೆ ಹೊರಬಿದ್ದರು. ಆನಂತರ ಸಾಕಷ್ಟು ಮಾತುಕತೆ, ತಮಾಶೆ, ಹಾಡು ಡ್ಯಾನ್ಸ್ ಬಳಿಕ  ಬಿಗ್ ಬಾಸ್ ಘೋಷಣೆ ಮಾಡಲಾಯಿತು. 

ಚಿತ್ರ ಕೃಪೆ: ಕಲರ್ಸ್ ಕನ್ನಡ

loader