ಕಿಚ್ಚ ಸುದೀಪ್ ಮನೆಯಿಂದ ಎಲಿಮಿನೇಶನ್ ಮಾಡಲಿಲ್ಲ. ಗಾರ್ಡನ್ ಏರಿಯಾಕ್ಕೆ ಕರೆತಂದು ತಿರುಗುವ ಯಂತ್ರದಲ್ಲಿ ಕುಳ್ಳಿರಿಸಿದರು. ಯಂತ್ರ ತಿರುಗುತ್ತಿದ್ದಂತೆ ಒಳಗಿನಿಂದಲೆ ಕವಿತಾ ಗೌಡ ಔಟ್ ಆಗಿದ್ದರು.

ಸಂಗೀತ ನಿರ್ದೇಶಕ, ಗಾಯಕ  ನವೀನ್​ ಸಜ್ಜು, ರೈತ ಶಶಿಕುಮಾರ್​, ನಟಿ ಕವಿತಾ ಗೌಡ ನಡುವೆ ಪೈಪೋಟಿ ನಡೆದಿತ್ತು. ಕೊನೆ ಹಂತದಲ್ಲಿ ಆಧುನಿಕ ರೈತ ಶಶಿ ಮತ್ತು ನವೀನ್ ಉಳಿದುಕೊಂಡಿದ್ದಾರೆ.