ಕನ್ನಡದ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ Exclusive : ವಿನ್ನರ್ ಯಾರು ಗೊತ್ತಾ?

First Published 28, Jan 2018, 5:41 PM IST
Bigboss Kannada Gossip News
Highlights

ಈ ತ್ರಿಮೂರ್ತಿಗಳಲ್ಲಿ ಈ ಬಾರಿ ಬಿಗ್'ಬಾಸ್ 5 ರ ವಿನ್ನರ್ ಯಾರಗಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ  ಮೂಲಗಳ ಪ್ರಕಾರ ಈಗಾಗ್ಲೆ ಗ್ರ್ಯಾಂಡ್ ಫಿನಾಲೆ ಚಿತ್ರಿಕರಣ ಮುಗಿದಿದ್ದು,

ಕನ್ನಡ ಮನರಂಜನೀಯ ನಂ 1 ರಿಯಾಲಿಟಿ ಶೋ ಅಂದ್ರೆ ಬಿಗ್ ಬಾಸ್. ಕಿಚ್ಚ ಸುದೀಪ್ ನಡೆಸಿಕೊಡೋ ಬಿಗ್ ಬಾಸ್ ರಿಯಾಲಿಟಿಶೋ ಈ ಭಾರಿ ತುಂಬಾ ಸ್ಪೆಷಲ್ ಆಗಿತ್ತು. ಪ್ರತಿಭಾರಿಯ ಶೋನಲ್ಲಿ ಸೆಲಬ್ರಿಟಿಗಳಿಂದ ಕೂಡಿದ್ದ  ಬಿಗ್ ಬಾಸ್ ಶೋ ಈ ಭಾರಿ ಕಾಮನ್ ಎಂಟ್ರಿ ಪಡೆದು ಮತ್ತಷ್ಟ್ರು ಇಂಟ್ರಸ್ಟಿಂಗ್ ಆಗಿ ಮೂಡಿ ಬರ್ತಿದೆ. 17 ಸ್ಪರ್ಧಿಗಳನ್ನ ಒಳಗೊಂಡು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರಿತಿವಾರ ಒಬ್ಬರಂತೆ ಮನೆಯಿಂದ ಹೊರನಡೆದಿದ್ದು, 5 ಜನ ಸ್ಪರ್ದಿಗಳು ಮಾತ್ರ ಉಳಿದುಕೊಂಡಿದ್ದರು,

ಸದ್ಯ ಬಿಗ್ ಬಾಸ್ ಮನೆಯಿಂದ ಶೃತಿ ಪ್ರಕಾಶ್ ಜೊತೆ ನಿವೇದಿತಾ ಗೌಡ ಸಹ ​ ಹೊರ ನಡೆದಯ್ತು.ಅಂತಿಮ ಕಣದಲ್ಲಿ  ದನ್ ಶೆಟ್ಟಿ, ದಿವಾಕರ್ , ಜೆಕೆ ಇದ್ದಾರೆ ಈಗ ಕಾಡ್ತಿರೋ ಒಂದೆ ಪ್ರಶ್ನೆ , ಈ ಬಾರಿಯ ಬಿಗ್ ಬಾಸ್ ಸಿಸನ್ 5 ರ ಟ್ರೋಫಿ ಯಾರು ಗೇಲ್ತಾರೆ ಅನ್ನೋದು?

ಮೂವರ ನಡುವೆಯೂ ಪೂಪೋಟಿ ಶುರುವಾಗಿದೆ

ಈ ತ್ರಿಮೂರ್ತಿಗಳಲ್ಲಿ ಈ ಬಾರಿ ಬಿಗ್'ಬಾಸ್ 5 ರ ವಿನ್ನರ್ ಯಾರಗಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ  ಮೂಲಗಳ ಪ್ರಕಾರ ಈಗಾಗ್ಲೆ ಗ್ರ್ಯಾಂಡ್ ಫಿನಾಲೆ ಚಿತ್ರಿಕರಣ ಮುಗಿದಿದ್ದು, ಚಂದನ್ ಶೆಟ್ಟಿ ಬಿಗ್ ಬಾಸ್ ಸಿಸನ್ 5ತ ರ ವಿನ್ನರ್ ಆಗಿದ್ದಾರಂತೆ. ನಟ ಜೆಕೆ ರನ್ನರ್'​ಅಪ್ ಹಾಗೂ ದಿವಾಕರ್ ಟಾಪ್ 3 ಲಿಸ್ಟ್ ನಲ್ಲಿ ಬಿಗ್ ಬಾಸ್ ಶೋ ಮೂಗಿಸಿಲಾಗಿದೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಹಾಗಿದ್ದರೆ ನಿಜಕ್ಕೂ ಈ ಬಾರಿಯ ಬಿಗ್'ಬಾಸ್ ವಿನ್ನರ್ ಟ್ರೋಫಿಯನ್ನ ಮುಡಿಗೇರಿಸಿಕೊಂಡಿದ್ದು ಚಂದನ್ ಶೆಟ್ಟಿಯಾ ಅಥವಾ ಜೆಕೆನಾ. ಇಲ್ಲಾ ಕಾಮನ್ ಮ್ಯಾನ್ ದಿವಾಕರ್ ಅನ್ನೋದು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.

ಈ ಹಿಂದಿನ 4 ಸೀಸನ್ ಗಳಲ್ಲಿ ಕ್ರಮವಾಗಿ ವಿಜಯ್ ರಾಘವೇಂದ್ರ, ಅಕುಲ್ ಬಾಲಾಜಿ, ಶ್ರುತಿ ಹಾಗೂ ಪ್ರಥಮ್ ಅವರು ವಿಜೇತರಾಗಿದ್ದರು.

loader