ರಾಜಸ್ಥಾನ – ಮಧ್ಯಪ್ರದೇಶ ಸರ್ಕಾರಗಳಿಗೆ ಮುಖಭಂಗ : ಪದ್ಮಾವತಿ ಬಿಡುಗಡೆಗಿಲ್ಲ ಆತಂಕ

First Published 23, Jan 2018, 11:45 AM IST
Big Relief For Padmavathi
Highlights

ವಿವಾದಗಳಿಂದಲೇ ಸುದ್ದಿಯಲ್ಲಿರುವ ಪದ್ಮಾವತ್ ಚಿತ್ರಕ್ಕೆ ಕೊನೆಗೂ ಶಾಪವಿಮೋಚನೆಯಾಗಿದೆ.

ನವದೆಹಲಿ: ವಿವಾದಗಳಿಂದಲೇ ಸುದ್ದಿಯಲ್ಲಿರುವ ಪದ್ಮಾವತ್ ಚಿತ್ರಕ್ಕೆ ಕೊನೆಗೂ ಶಾಪವಿಮೋಚನೆಯಾಗಿದೆ.

ಈ ನಡುವೆ ಜ.25ರಂದು ದೇಶದಾದ್ಯಂತ ಪದ್ಮಾವತ್ ಚಿತ್ರದ ಬಿಡುಗಡೆಗೆ ಅವಕಾಶ ಕಲ್ಪಿಸಿರುವ ಜ.18ರ ಆದೇಶವನ್ನು ಹಿಂಪಡೆಯುವಂತೆ ರಾಜಸ್ಥಾನ ಮತ್ತು ಮಧ್ಯಪ್ರದೇಶ ಸರ್ಕಾರಗಳು ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿದೆ.

ಈ ಬಗ್ಗೆ ಇಂದು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಚಿತ್ರಕ್ಕೆ ರಿಲೀಫ್ ನೀಡಿದೆ.

loader