ಮಾತಿನ ಮೂಲಕವೇ ಎಲ್ಲರನ್ನು ಖಂಡಿಸುವ ಪ್ರಥಮ್ ಈ ಆವೃತ್ತಿಯ ವಿಶೇಷ.
ಕನ್ನಡ ಬಿಗ್ ಬಾಸ್ 4ನೇ ಆವೃತ್ತಿಯಲ್ಲಿ ನಿರೀಕ್ಷೆಯಂತೆಯೇ ಹಲವು ರೀತಿಯಲ್ಲಿ ಆಟ, ರಂಪಾಟ, ಗೊಂದಲ ಎಲ್ಲವೂ ನಡೆಯುತ್ತಿದೆ. ಮಾತಿನ ಮೂಲಕವೇ ಎಲ್ಲರನ್ನು ಖಂಡಿಸುವ ಪ್ರಥಮ್ ಈ ಆವೃತ್ತಿಯ ವಿಶೇಷ. ಬಿಗ್'ಬಾಸ್ ಮನೆಯಲ್ಲಿ ಇತರ ಸ್ಪರ್ಧಿಗಳ ಮೇಲೆ ಸಿಟ್ಟಾಗುತ್ತಿದ್ದವರು ಈಗ ನಿರೂಪಕ ಸುದೀಪ್ ಮೇಲೆ ಸಿಟ್ಟಾಗಿದ್ದಾರೆ. ಏಕೆ ಅಂತೀರಾ ಈ ವಿಡಿಯೋ ನೋಡಿ.

