Asianet Suvarna News Asianet Suvarna News

ಬಾಲಿವುಡ್'ನಲ್ಲಿ ಅಮಿತಾಬ್'ದೇ ಸುದ್ದಿ!

ಬಾಲಿವುಡ್'ನಲ್ಲಿ ಸಾಕಷ್ಟು ಸುದ್ದಿಯಾಗ್ತಾ ಇದಾರೆ ಬಿಗ್ ಬಿ ಅಮಿತಾಬಚ್ಚನ್. ಸುದ್ದಿಯಾಗ್ತಾ ಇರೋದು ಅವರ ಆ್ಯಕ್ಟಿಂಗ್ ಇಂದ ಅಲ್ಲ ಸಿಂಗಿಂಗ್'ಯಿಂದ! ಏನಪ್ಪಾ ಇದು ಅಂತಿದೀರಾ? ಹೌದು, ಬಿಗ್ ಬಿ ಸಿನಿಮಾವೊಂದಕ್ಕೆ ಹಾಡು ಹೇಳ್ತಾ ಇದಾರೆ. ಗಾಯಕರಾಗಿ ಇವರಿಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ.

Big B Sung a Song In Movie
  • Facebook
  • Twitter
  • Whatsapp

ಬಾಲಿವುಡ್'ನಲ್ಲಿ ಸಾಕಷ್ಟು ಸುದ್ದಿಯಾಗ್ತಾ ಇದಾರೆ ಬಿಗ್ ಬಿ ಅಮಿತಾಬಚ್ಚನ್. ಸುದ್ದಿಯಾಗ್ತಾ ಇರೋದು ಅವರ ಆ್ಯಕ್ಟಿಂಗ್ ಇಂದ ಅಲ್ಲ ಸಿಂಗಿಂಗ್'ಯಿಂದ! ಏನಪ್ಪಾ ಇದು ಅಂತಿದೀರಾ? ಹೌದು, ಬಿಗ್ ಬಿ ಸಿನಿಮಾವೊಂದಕ್ಕೆ ಹಾಡು ಹೇಳ್ತಾ ಇದಾರೆ. ಗಾಯಕರಾಗಿ ಇವರಿಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ.

ಅಮಿತಾಬ್ ನಾಯಕರು ಹೌದು, ಗಾಯಕರು ಹೌದು. ಇತ್ತೀಚಿಗೆ ಬಂದ ಶಮಿತಾಬ್ ಹಾಗೂ ವಝೀದ್ ಚಿತ್ರದಲ್ಲಿ ಇವರ ಹಾಡಿದ್ದರು. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸರ್ಕಾರ-3 ಚಿತ್ರದಲ್ಲಿ ಬರುವ ಗಣಪತಿಯ ಆರತಿ ಹಾಡಿಗೆ ಇವರು ಧ್ವನಿ ನೀಡಿದ್ದಾರೆ. ಒಟ್ಟಿನಲ್ಲಿ ಅಮಿತಾಬ್ ಗೆ ಅಮಿತಾಬೇ ಸಾಟಿ!

Follow Us:
Download App:
  • android
  • ios