ತಮ್ಮ ತುಂಟಾಟಗಳಿಂದಲೇ ಖ್ಯಾತಿ ಪಡೆದಿರುವ ರಣ್'ವೀರ್ ಸಿಂಗ್ ಈ ಬಾರಿ ತೆರೆ ಮೇಲೆ ತಮ್ಮ ತುಂಟಾಟವನ್ನು ಮುಂದುವರೆಸಿದ್ದಾರೆ. ರಣ್'ವೀರ್ ಸಿಂಗ್ ಮತ್ತೊಮ್ಮೆ ಹುಡುಗಿಯರ ಹಾರ್ಟ್ ಗೆ ಲಗ್ಗೆ ಹಾಕಲಿದರೆ. ಜೀವನದಲ್ಲಿ ಯಾವುದೇ ಯಾರು ಮಾಡಲಾಗದ್ದನ್ನು ಯಾವುದೇ ಯೋಜನೆ ಇಲ್ಲದೇ ಮಾಡುವುದೇ ಈ ಚಿತ್ರದ ಆಶಯವಾಗಿದ್ದು, ರಣ್'ವೀರ್ ಆಟಗಳಿಗೆ ವಾಣಿ ಕಪೂರ್ ಸಾಥ್ ಕೊಟ್ಟಿದ್ದು, ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಮುಂಬೈ(ಅ.11): ತಮ್ಮ ತುಂಟಾಟಗಳಿಂದಲೇ ಖ್ಯಾತಿ ಪಡೆದಿರುವ ರಣ್'ವೀರ್ ಸಿಂಗ್ ಈ ಬಾರಿ ತೆರೆ ಮೇಲೆ ತಮ್ಮ ತುಂಟಾಟವನ್ನು ಮುಂದುವರೆಸಿದ್ದಾರೆ. ರಣ್'ವೀರ್ ಸಿಂಗ್ ಮತ್ತೊಮ್ಮೆ ಹುಡುಗಿಯರ ಹಾರ್ಟ್ ಗೆ ಲಗ್ಗೆ ಹಾಕಲಿದರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಜೀವನದಲ್ಲಿ ಯಾವುದೇ ಯಾರು ಮಾಡಲಾಗದ್ದನ್ನು ಯಾವುದೇ ಯೋಜನೆ ಇಲ್ಲದೇ ಮಾಡುವುದೇ ಈ ಚಿತ್ರದ ಆಶಯವಾಗಿದ್ದು, ರಣ್'ವೀರ್ ಆಟಗಳಿಗೆ ವಾಣಿ ಕಪೂರ್ ಸಾಥ್ ಕೊಟ್ಟಿದ್ದು, ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
