Asianet Suvarna News Asianet Suvarna News

ಅನುಷ್ಕಾ ಭೇಟಿ ನೀಡಿದ ಜಾಗಕ್ಕೆ ಹೋಗ್ ಬನ್ನಿ..ಟ್ರೋಲ್ ಮಗಾ ಟ್ರೋಲ್

ಟ್ರೋಲಿಗರು ಯಾವ ದಿನ ಯಾವುದನ್ನು ತಮ್ಮ ಆಹಾರ ಮಾಡಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ವರುಣ್ ಧವನ್ ಮತ್ತು ಅನುಷ್ಕಾ ನಟನೆಯ ‘ಸುಯಿ ಧಾಗಾ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಟ್ರೋಲಿಗರನ್ನು ಕೆರಳಿಸಿದೆ. ಒಂದಕ್ಕಿಂತ ಒಂದು ಟ್ರೋಲ್ ಭಿನ್ನವಾಗಿದ್ದು ನಗೆ ಬುಗ್ಗೆಯನ್ನು ಹರಿಸುವುದು ಖಂಡಿತ..

Anushka Sharma memes from Varun Dhawan starrer Sui Dhaaga
Author
Bengaluru, First Published Aug 25, 2018, 2:06 PM IST

ಟ್ರೋಲಿಗರು ಯಾವ ದಿನ ಯಾವುದನ್ನು ತಮ್ಮ ಆಹಾರ ಮಾಡಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವೇ ಇಲ್ಲ. ವರುಣ್ ಧವನ್ ಮತ್ತು ಅನುಷ್ಕಾ ನಟನೆಯ ‘ಸುಯಿ ಧಾಗಾ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಟ್ರೋಲಿಗರನ್ನು ಕೆರಳಿಸಿದೆ. ಒಂದಕ್ಕಿಂತ ಒಂದು ಟ್ರೋಲ್ ಭಿನ್ನವಾಗಿದ್ದು ನಗೆ ಬುಗ್ಗೆಯನ್ನು ಹರಿಸುವುದು ಖಂಡಿತ..

ಬಾಲಿವುಡ್ ಬೆಡಗಿ. ವಿರಾಟ್ ಪತ್ನಿ, ಅನುಷ್ಕಾ ಶರ್ಮಾರ  ‘ಸುಯಿ ಧಾಗಾ’ ಟ್ರೋಲ್ ಗಳನ್ನು ನೋಡಿಯೇ ಸವಿಯಬೇಕು. ಅನುಷ್ಕಾ ಶರ್ಮಾರನ್ನು ಸಖತ್ತಾಗಿಯೇ ಕೆಣಕಲಾಗಿದೆ. ಅನುಷ್ಕಾ ಶರ್ಮಾ ಕುಳಿತಿರುವ ಭಂಗಿಯನ್ನು ಬಳಕೆ ಮಾಡಿಕೊಂಡಿರುವ ಟ್ರೋಲಿಗರು ಎಲ್ಲೆಲ್ಲಿಗೆ ಅನುಷ್ಕಾ ಭೇಟಿ ನೀಡಿದ್ದಾರೆ. ಆ ಸಂದರ್ಭ ಹೇಗಿರುತ್ತದೆ ಎಂದು ಹೇಳುತ್ತಾ ಹೋಗಿದ್ದಾರೆ. ಹಿಂದೆ ವಿರಾಟ ಮತ್ತು ಅನುಷ್ಕಾ ಹನಿಮೂನ್‌ಗೆ ಸಂಬಂಧಿಸಿದ ಫೋಟೋ ಸಹ ಸಖತ್ ವೈರಲ್ ಆಗಿತ್ತು.

ನೀವು ಒಂದು ರೌಂಡ್ ಅನುಷ್ಕಾ ಹೋದಲ್ಲೆಲ್ಲಾ ಹೋಗಿ ಬನ್ನಿ...

 

 

 

Follow Us:
Download App:
  • android
  • ios