Search results - 119 Results
 • Sania Mirza

  SPORTS18, Feb 2019, 1:47 PM IST

  ಟ್ರೋಲಿಗರಿಗೆ ಸಾನಿಯಾ ತಿರುಗೇಟು- ಪಾಕ್ ಪ್ರಚೋದಿತ ದಾಳಿ ಕುರಿತು ಒಂದು ಮಾತಿಲ್ಲ!

  ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತು ಸುದೀರ್ಘ ಟ್ವೀಟ್ ಮಾಡೋ ಮೂಲಕ ಟ್ರೋಲಿಗರಿಗೆ ತಿರುಗೇಟು ನೀಡಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತೆ ಟ್ರೋಲ್ ಆಗಿದ್ದಾರೆ.  ಸುದೀರ್ಘ ಟ್ವೀಟ್‌ನಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದನೆ ಕುರಿತು ಒಂದು ಮಾತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

 • Sandalwood17, Feb 2019, 3:26 PM IST

  ಮಾಧ್ಯಮಗಳ ಮೇಲೆ ರಕ್ಷಿತಾ ಪ್ರೇಮ್ ಸಿಡುಕಿದ್ಯಾಕೆ?

  ನಿರ್ದೇಶಕ ಪ್ರೇಮ್ ಹೊಸ ಚಿತ್ರದ ಬಗ್ಗೆ ಪ್ರಶ್ನಿಸಿದಾಗ ’ ಸ್ಟುಪಿಡ್ ಥರ ಪ್ರಶ್ನೆಗಳನ್ನು ಕೇಳಬೇಡಿ’ ಎಂದು ಮುನಿಸಿಕೊಂಡು ಹೋಗಿದ್ದಾರೆ. ರಕ್ಷಿತಾರ ಈ ಹೇಳಿಕೆಗೆ ಮಾಧ್ಯಮದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಖಂಡನೆ ವ್ಯಕ್ತವಾಗಿದೆ.   

 • Priyanka chopra

  News8, Feb 2019, 6:41 PM IST

  ಮತ್ತೆ ಟ್ರೋಲ್‌ ಆದರು ಪ್ರಿಯಾಂಕಾ..ಈ ಬಾರಿ ಡ್ರೆಸ್ ಎಡವಟ್ಟು!

  ಬೆಡ್ ರೂಂ ಪೋಟೋದ ಕಾರಣಕ್ಕೆ ಸಖತ್ ಟ್ರೋಲ್‌ಗೆ ಗುರಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಅವರನ್ನು ಟ್ರೋಲಿಗರು ಸುಮ್ಮನೆ ಬಿಡುವಂತೆ ಕಾಣುತ್ತಿಲ್ಲ. ಅವರು ನೀಡಿದ್ದ ಸಂದರ್ಶನವೇ ಇಂದು ಟ್ರೋಲಿಗೆ ಆಹಾರವಾಗಿದೆ.

 • Priyanka Chopra

  News5, Feb 2019, 7:57 PM IST

  ಪ್ರಿಯಾಂಕಾ ಬೆಡ್‌ ರೂಂನಲ್ಲೇ ಪೋಟೋಗ್ರಾಫರ್! ಚಿತ್ರ ವೈರಲ್

  ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ಜೋನಾಸ್ ಚಿತ್ರಗಳು ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವ ಫೋಟೋ ಸಖತ್ ಟ್ರೋಲ್‌ಗೆ ಗುರುಯಾಗಿದೆ.  ಈ ಫೋಟೋ ತೆಗೆದವರು ಯಾರು ಎಂಬ ಪ್ರಶ್ನೆ ಎದ್ದಿದೆ.

 • Booney kapoor

  Cine World4, Feb 2019, 2:01 PM IST

  ಸೋಶಿಯಲ್ ಮೀಡಿಯಾದಲ್ಲಿ ಮಗಳ ಕಾಲೆಳೆದ ಬೋನಿ!

  ಬಾಲಿವುಡ್ ಹ್ಯಾಪನಿಂಗ್ ನಟಿ ಜಾನ್ಹವಿ ಕಪೂರ್ ಕೆಲವು ದಿನಗಳ ಹಿಂದೆ ಅಪ್ಲೋಡ್ ಮಾಡಿದ ಫೋಟೋವೊಂದಕ್ಕೆ ತಂದೆ ಬೋನಿ ಕಪೂರ್ ಕಮೆಂಟ್ ಮಾಡಿದ್ದಾರೆ. ಅದು ಏನಂಥ ಗೊತ್ತಾ?

 • Madhu Kishwar

  NEWS30, Jan 2019, 3:33 PM IST

  ರಾಹುಲ್ ಕಾಲೆಳೆಯಲು ಫ್ರೀ ಸೆಕ್ಸ್ ಪದ ಬಳಸಿದ ಮಧು ಟ್ರೋಲ್!

  ಜನಪ್ರಿಯ ಬರಹಗಾರ್ತಿ ಮತ್ತು ಹೋರಾಟಗಾರ್ತಿ ಮಧು ಕಿಶ್ವರ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಾಡಿದ ಟ್ವೀಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಫ್ರೀ ಸೆಕ್ಸ್ ಕುರಿತು ಮಾತನಾಡಿ ಮಧು ಟ್ರೋಲ್‌ಗೆ ಒಳಗಾಗಿದ್ದಾರೆ.

 • Sara Ali Khan

  Cine World30, Jan 2019, 2:19 PM IST

  ಟ್ರೋಲ್ ಆಯ್ತು ಸಾರಾ ಅಲಿಖಾನ್ ಔಟ್‌ಫಿಟ್!

  ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿಖಾನ್ ಯಾವಾಗಲೂ ಸುದ್ಧಿಯಲ್ಲಿರುತ್ತಾರೆ. ಫಿಲ್ಮ್ ಫೇರ್ ಕಾರ್ಯಕ್ರಮವೊಂದರಲ್ಲಿ ಹಾಕಿದ್ದ ಔಟ್‌ಫಿಟ್‌ನಿಂದಾಗಿ ಟ್ರೋಲ್ ಆಗಿದ್ದಾರೆ. ಇದಕ್ಕೆ ಸಾರಾ ರಿಯಾಕ್ಟ್ ಮಾಡಿದ್ದು ಹೇಗೆ ಗೊತ್ತಾ? ಈ ಸುದ್ಧಿ ಓದಿ. 

 • Rashmika Mandanna

  Sandalwood26, Jan 2019, 1:03 PM IST

  ಅಭಿಮಾನಿಯನ್ನು ಬೈದಿದಕ್ಕೆ ರಶ್ಮಿಕಾ ಕೆಂಡಾಮಂಡಲ!

  ಕರುನಾಡ ಕ್ರಶ್ ಎಂದೇ ಫೇಮಸ್ ಆದ ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ತನ್ನ ಫ್ಯಾನ್ ಪೇಜ್‌ನಲ್ಲೊಬ್ಬ ಕೆಟ್ಟದಾಗಿ ಕಮೆಂಟ್ ಮಾಡಿದ್ದಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ.

 • Malaika Arora

  News20, Jan 2019, 4:37 PM IST

  ಎಡವಟ್ಟು ಮಾಡಿಕೊಂಡ ಮಲೈಕಾ ಅರೋರಾ ಟ್ರೋಲ್‌ ಆದ್ರು!

  ಸೋಶಿಯಲ್ ಮೀಡಿಯಾದಲ್ಲಿ 10 ವರ್ಷದ ಚಾಲೆಂಜ್ ಜೋರಾಗಿ ನಡೆಯುತ್ತಿದೆ. ಆದರೆ ಬಾಲಿವುಡ್ ಸೆಲೆಬ್ರಿಟಿ  ಮಲೈಕಾ ಅರೋರಾ ಹಾಕಿರುವ ಪೋಸ್ಟ್  ಒಂದು ಸಖತ್ ಟ್ರೋಲ್‌ಗೆ ಗುರಿಯಾಗಿದೆ.

 • Resort Politics

  POLITICS19, Jan 2019, 6:23 PM IST

  ಬಿಕ್ಕಟ್ಟಿಗೆ ಪರಿಹಾರ ಸೂಚಿಸಿ: ರೆಸಾರ್ಟ್ ಮಾಲೀಕರಿಗೆ ರಾಜ್ಯಪಾಲರ ಮನವಿ?

  ಆಡಳಿತ ಪಕ್ಷ, ವಿರೋಧ ಪಕ್ಷಗಳ ದೊಂಬರಾಟ ಕಂಡು ರಾಜ್ಯದ ಜನ ಅದರಲ್ಲೂ ಯುವ ಜನತೆ ರೊಚ್ಚಿಗೆದ್ದಿದ್ದಾರೆ. ಸಹಜವಾಗಿ ರೊಚ್ಚಿಗೆದ್ದಿರುವ ಜನತೆ ಸಾಧ್ಯವಾದ ಎಲ್ಲಾ ಸಾಧನ ಬಳಸಿ ರಾಜಕಾರಣಿಗಳ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.

 • Anushka Sharma

  Cine World17, Jan 2019, 3:43 PM IST

  ಈ ಆ್ಯಡಲ್ಲಿ ಕಾಣಿಸಿಕೊಂಡಿದ್ದಕ್ಕೆ ಟ್ರೋಲ್ ಆದ ಅನುಷ್ಕಾ....

  ಬಾಲಿವುಡ್ ಸೆಲೆಬ್ರಿಟಿಗಳು ಚಿತ್ರಗಳಲ್ಲಿ ನಟಿಸುವುದಕ್ಕಿಂತ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸೆಡರ್ ಆಗಿಯೇ ಹೆಚ್ಚು ಸಂಪಾದಿಸುತ್ತಾರೆ. ಈ ರೀತಿ ಸಂಪಾದಿಸುವಾಗ ಆದರ್ಶಗಳು ಇರಬೇಕೆಂಬುವುದು ಬಹುಜನರ ನಿರೀಕ್ಷೆ. ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುವಂಥ ಉತ್ಪನ್ನಗಳ ಮೇಲೆ ಮೋಹ ಹೆಚ್ಚಿದರೆ....?

 • Priya varrier

  Cine World17, Jan 2019, 1:32 PM IST

  ಕಣ್ಸನ್ನೆ ಹುಡುಗಿಗೆ ಕೈ ಕೊಡ್ತಾ ಸೋಷಿಯಲ್ ಮೀಡಿಯಾ ಲಕ್?

  ಒಂದು ಕಣ್ಸನ್ನೆಯಿಂದಲೇ ಇಡೀ ವಿಶ್ವಕ್ಕೇ ಪರಿಚಿತಳಾದವಳು ಪ್ರಿಯಾ ವಾರಿಯರ್. ಸೋಷಿಯಲ್ ಮೀಡಿಯಾ ಈ ನಟಿಯನ್ನು ರಾತ್ರಿ ಬೆಳಗಾಗುವುದರಲ್ಲಿ ಜನಪ್ರಿಯಗೊಳಿಸಿತು. ಆದರೆ, ಅದೇ ವೇದಿಕೆಯಲ್ಲಿ ಇದೀಗ ಟೀಕೆಗೆ ಗುರಿಯಾಗುತ್ತಿದ್ದಾರೆ. ಏಕೆ?

 • CRICKET15, Jan 2019, 3:18 PM IST

  ಬ್ಯಾಡ್ ಟಾಕ್: ಟೀಕೆಗಳಿಂದ ಸುಸ್ತಾದ ರಾಹುಲ್ -ಹಾರ್ದಿಕ್

  ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿ ಅಮಾನತಾಗಿರುವ ಟೀಂ ಇಂಡಿಯಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಭೇಷರತ್ ಕ್ಷಮೆ ಕೇಳಿದ್ದಾರೆ. ಆದರೆ ಪ್ರಕರಣ ತಣ್ಣಗಾಗೋ ಲಕ್ಷಣ ಕಾಣುತ್ತಿಲ್ಲ. ಒಂದೆಡೆ ಬಿಸಿಸಿಐ ತನಿಖೆ ನಡೆಸುತ್ತಿದ್ದರೆ, ಇತ್ತ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಪ್ರತಿ ಟೀಕೆಗೆ ಗುರಿಯಾಗುತ್ತಲೇ ಇದ್ದಾರೆ. ಇದೀಗ ಮತ್ತೆ ಟ್ರೋಲ್ ಆಗಿದ್ದಾರೆ.

 • Kedar Shikhar Dhoni

  CRICKET14, Jan 2019, 4:47 PM IST

  ಟೀಂ ಇಂಡಿಯಾ ಕ್ರಿಕೆಟಿಗರ ಕಪ್ ಆಫ್ ಟಿ - ಟ್ರೋಲ್ ಆದ ಹಾರ್ದಿಕ್ ಪಾಂಡ್ಯ!

  ಅಸಭ್ಯ ಹೇಳಿಕೆಯಿಂದ ಅಮಾನತಾಗಿರುವು ಹಾರ್ದಿಕ್ ಪಾಂಡ್ಯ ಇದೀಗ ಹಂತ ಹಂತದಲ್ಲೂ ಟಾರ್ಗೆಟ್ ಆಗುತ್ತಿದ್ದಾರೆ. ಮುಂಬೈ ಪೊಲೀಸರು ಟ್ವೀಟ್ ಮೂಲಕ ಗೂಗ್ಲಿ ಎಸೆದ ಬೆನ್ನಲ್ಲೇ ಇದೀಗ ಕೇದಾರ್ ಜಾದವ್ ಕಪ್ ಆಫ್ ಟಿ ಪೋಸ್ಟ್‌ಗೂ ಪಾಂಡ್ಯ ಟ್ರೋಲ್ ಆಗಿದ್ದಾರೆ.

 • CRICKET7, Jan 2019, 8:31 PM IST

  ಟೀಂ ಇಂಡಿಯಾ ಅಭಿನಂದಿಸಿ ಟ್ರೋಲ್ ಆದ ಪ್ರೀತಿ ಜಿಂಟಾ!

  ಆಸ್ಟ್ರೇಲಿಯಾ ನೆಲದಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದೇ ಸಂದರ್ಭದಲ್ಲಿ ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ ಬಾಲಿವುಡ್ ನಟಿ ಪ್ರೀತಿ ಜಿಂಟಾ ಟ್ರೋಲ್ ಆಗಿದ್ದಾರೆ.