Anushka Sharma  

(Search results - 173)
  • <p>Virat Kohli</p>

    Cricket19, May 2020, 4:06 PM

    ಸಿನಿಮಾದಲ್ಲಿ ನಟಿಸಲು ಓಕೆ, ಆದ್ರೆ ಒಂದು ಕಂಡೀಷನ್: ವಿರಾಟ್ ಕೊಹ್ಲಿ

    ಭಾರತ ಫುಟ್ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಜೊತೆ ಇನ್‌ಸ್ಟಾಗ್ರಾಮ್‌ ಲೈವ್‌ ಚಾಟ್‌ನಲ್ಲಿ ಮಾತನಾಡಿದ ವೇಳೆ ಕೊಹ್ಲಿ ಹೀಗೆ ಹೇಳಿದ್ದಾರೆ.

  • <p>Virat Kohli, Anushka Sharma</p>

    Cricket16, May 2020, 8:28 PM

    ಲೌಕ್‌ಡೌನ್ ವೇಳೆ ನೆಟ್ ಪ್ರಾಕ್ಟೀಸ್; ವಿರಾಟ್‌ಗೆ ಬೌನ್ಸರ್ ಎಸೆದ ಅನುಷ್ಕಾ!

    ಲಾಕ್‌ಡೌನ್ ಕಾರಣ ಮನೆಯೊಳಗೆ ಬಂಧಿಯಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭ್ಯಾಸ ಆರಂಭಿಸಿದ್ದಾರೆ. ವಿಶೇಷ ಅಂದರೆ ಅನುಷ್ಕಾ ಶರ್ಮಾ ಬೌನ್ಸರ್ ಎಸೆದಿದ್ದಾರೆ. ಅನುಷ್ಕಾ ಕೂಡ ಬ್ಯಾಟಿಂಗ್ ಮಾಡಿ ಕೊಹ್ಲಿಗೆ ಟಿಪ್ಸ್ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
     

  • <p>Virat Kohli, Anushka Sharma</p>

    Cricket9, May 2020, 8:31 PM

    ಪ್ರಧಾನಿ ಪರಿಹಾರ ನಿಧಿ ಬಳಿಕ ಮುಂಬೈ ಪೊಲೀಸ್‌ಗೆ ದೇಣಿಕೆ ನೀಡಿದ ಕೊಹ್ಲಿ-ಅನುಷ್ಕಾ!

    ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಸಂಕಷ್ಟ ಸಿಲುಕಿರುವವರಿಗೆ  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪ್ರಧಾನಿ ಪರಿಹಾರ ನಿಧಿಗೆ ದೇಣಿ ನೀಡೋ ಮೂಲಕ ನೆರವಾಗಿದ್ದಾರೆ. ಇದೀಗ ಕೊರೋನಾ ವಾರಿಯರ್ಸ್ ನೆರವಿಗೆ ನಿಂತಿದ್ದಾರೆ. ಮುಂಬೈ ಪೊಲೀಸರಿಗೆ ವಿರುಷ್ಕಾ ಜೋಡಿ ಆರ್ಥಿಕ ನೆರವು ನೀಡಿದ್ದಾರೆ.

  • undefined

    Cine World9, May 2020, 6:07 PM

    ತಮನ್ನಾ ಜೊತೆ ಡೇಟಿಂಗ್‌ ಮಾಡ್ತಾ ಇದ್ರಾ ವಿರಾಟ್‌ ಕೊಹ್ಲಿ?

    ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ ತಮ್ಮ ಆಟದಿಂದ ಇಡೀ ವಿಶ್ವದಲ್ಲೇ ಫೇಮಸ್‌. ವಿರಾಟ್‌ ಕೊಹ್ಲಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರು ಲವಿಂಗ್‌ ಹಾಗೂ ಫೇವರೇಟ್‌ ಸೆಲೆಬ್ರೆಟಿ ಜೋಡಿಗಳ ಪಟ್ಟಿಯಲ್ಲಿ ಒಬ್ಬರg. ವಿರಾಟ್‌ ಅನುಷ್ಕಾ ಜೋಡಿಯಾಗುವ ಮೊದಲು ಸೌತ್‌ ಬ್ಯೂಟಿ ತಮನ್ನಾ ಜೊತೆ ಡೇಟಿಂಗ್‌ ಮಾಡುತ್ತಿದ್ದ ರೂಮರ್‌ ಕೇಳಿ ಬರುತ್ತಿತ್ತು. ಈಗ ಲಾಕ್‌ಡೌನ್‌ ಸಮಯದಲ್ಲಿ ಮತ್ತೆ ಅವರ ಹಳೆ ಪೋಟೋಗಳು ಶೇರ್‌ ಆಗುತ್ತಿವೆ. 

  • undefined

    Cricket6, May 2020, 10:52 PM

    ಕೊಹ್ಲಿ ಮುದ್ದಿನ ನಾಯಿ ಬ್ರುನೋ ಇನ್ನಿಲ್ಲ, ನೋವಿನಲ್ಲಿ ವಿರುಷ್ಕಾ ಜೋಡಿ!

    ದೆಹಲಿ(ಮೇ.06): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುದ್ದಿನ ನಾಯಿ ಬ್ರುನೋ ಸಾವನ್ನಪ್ಪಿದೆ. ಕಳೆದ 11 ವರ್ಷಗಳಿಂದ ಜೊತೆಯಾಗಿದ್ದ ಬ್ರುನೋ ಇನ್ನಿಲ್ಲ ಅನ್ನೋದು ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾಗೆ ಅರಗಿಸಿಕೊಳ್ಳಲು ಸಾಧ್ಯಾವಾಗುತ್ತಿಲ್ಲ. ವಿರಾಟ್ ಕೊಹ್ಲಿ ನಾಯಿಗಳನ್ನು ಹೆಚ್ಚಾಗಿ ಮುದ್ದು ಮಾಡುತ್ತಿದ್ದರು. ಇನ್ನು ಪ್ರಾಣಿ ಪ್ರಿಯೆ ಆಗಿರುವ ಅನುಷ್ಕಾ ಶರ್ಮಾಗೂ ನಾಯಿಗಳಂದರೆ ಅಚ್ಚು ಮೆಚ್ಚು. ವಿರಾಟ್ ಕೊಹ್ಲಿಯ ಮುದ್ದಿನ ಬ್ರುನೋ ಹಾಗೂ ಕೊಹ್ಲಿ ಪ್ರೀತಿ ಕುರಿತ ಮಾಹಿತಿ ಇಲ್ಲಿದೆ.

  • undefined

    Cine World4, May 2020, 12:16 PM

    ನನ್ನ ತಂದೆಯೇ ನನ್ನ ಬೆಸ್ಟ್ ಟೀಚರ್: ಅನುಷ್ಕಾ ಶರ್ಮಾ

    ನಟಿ ಅನುಷ್ಕಾ ಶರ್ಮಾ ತಂದೆಯ ಮುದ್ದಿನ ಮಗಳು ಎಂಬುದಕ್ಕೆ ಸಂದರ್ಶನವೊಂದರಲ್ಲಿ ಆಡಿದ ಮಾತುಗಳೇ ಸಾಕ್ಷಿ...

  • undefined
    Video Icon

    Cine World3, May 2020, 5:20 PM

    ಲಾಕ್‌ಡೌನ್‌ ನಡುವೆಯೂ ಪತ್ನಿ ಹುಟ್ಟುಹಬ್ಬ ಆಚರಿಸಿದ ವಿರಾಟ್‌ ಕೊಹ್ಲಿ!


    ಕೊರೋನಾ ಲಾಕ್‌ಡೌನ್‌ನಿಂದ ಮಾರ್ಚ್, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಹುಟ್ಟಿದವರು  ಸಿಂಪಲ್ಲಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಯಾವ ಪಬ್‌ನಲ್ಲೂ ಪಾರ್ಟಿ ಇಲ್ಲ ಯಾವ ಫ್ರೆಂಡ್‌ ಗ್ಯಾಂಗೂ ಬಂದಿಲ್ಲ.

  • undefined

    Cricket21, Apr 2020, 11:27 AM

    ಕೌಟುಂಬಿಕ ದೌರ್ಜನ್ಯ: ಜನತೆಗೆ ಮಹತ್ವದ ಸಂದೇಶ ಸಾರಿದ ವಿರಾಟ್ ಕೊಹ್ಲಿ..!

    ನೀವು ಕೌಟುಂಬಿಕ ದೌರ್ಜನ್ಯದ ಸಂತ್ರಸ್ಥರಾಗಿದ್ದರೆ ದಯವಿಟ್ಟು ದೂರು ನೀಡಿ ಎಂಬ ಅಡಿಬರಹದೊಂದಿಗೆ ಮಹತ್ತರವಾದ ಸಂದೇಶ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಪತ್ನಿ ಅನುಷ್ಕಾ ಶರ್ಮಾ ಕೂಡಾ ಶೇರ್ ಮಾಡಿದ್ದಾರೆ.
     

  • Anushka sharma Kohli

    Cricket18, Apr 2020, 8:14 AM

    ಕೊಹ್ಲಿ ಬೌಂಡರಿ ಬಾರಿಸು ಎಂದ ಪತ್ನಿ ಅನುಷ್ಕಾ!

    ಅನುಷ್ಕಾ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಾಕಿದ್ದು, ‘ಕ್ರಿಕೆಟ್‌ ಆಟ, ಅಭಿಮಾನಿಗಳನ್ನು ಮಿಸ್‌ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಖುಷಿಯಾಗಲಿ ಎಂದು ಈ ವಿಡಿಯೋ’ ಎಂದು ಶೀರ್ಷಿಕೆ ಬರೆದಿದ್ದಾರೆ.

  • दिसंबर, 2018 में शादी करने वाले बैडमिंटन पावर कपल खेल में अपने प्रदर्शन के लिए सबसे ज्यादा चर्चा में रहे। कोरियाई ओपन से लेकर ऑल इंग्लैंड चैंपियनशिप और इंडोनेशिया ओपन तक उनकी कई तस्वीरें इंटरनेट पर खूब वायरल हुई ।
    Video Icon

    Cricket1, Apr 2020, 5:08 PM

    ಕೊರೋನಾ ಸಂಕಷ್ಟಕ್ಕೆ ವಿರುಷ್ಕಾ ಜೋಡಿ ಕೊಟ್ಟ ಹಣವೆಷ್ಟು?

    ಕೊರೋನಾ ಬಂದವಾಗಿನಿಂದ ದೇಶದ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದ ವಿರಾಟ್ ಕೊಹ್ಲಿ, ಇದೀಗ ತಾವು ಬರೀ ಮಾತನಾಡುವುದಿಲ್ಲ, ಅಗತ್ಯವಿದ್ದಾಗ ದೇಶ ಸೇವೆಗೂ ರೆಡಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಜೊತೆಗೆ ದೇಶದ ಜನರ ಹೃದಯ ಗೆಲ್ಲುವಂತಹ ಕೆಲಸ ಮಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

  • kohli Anushka Sharma Lock Down

    Cricket1, Apr 2020, 2:43 PM

    ಕೋವಿಡ್-19 ಲಾಕ್‌ಡೌನ್; ದಿನ ಎಣಿಸುತ್ತಿದ್ದಾರೆ ಕೊಹ್ಲಿ-ಅನುಷ್ಕಾ!

    ಮುಂಬೈ(ಏ.01): ಕೊರೋನಾ ವೈರಸ್ ಆತಂಕ, ಭಾರತ ಲಾಕ್‌ಡೌನ್‌ನಿಂದ ಜನರು ಹೈರಾಣಾಗಿದ್ದಾರೆ. ಆದಷ್ಟು ಬೇಗ ವೈರಸ್ ತೊಲಗಲಿ ಎಂದು ಜನ ಪ್ರಾರ್ಥಿಸುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ಯಾವುದೇ ಕೆಲಸದ ಒತ್ತಡವಿಲ್ಲದೆ ಜೊತೆಯಾಗಿ ಕಳೆಯುತ್ತಿದ್ದಾರೆ. ಲಾಕ್‌ಡೌನ್ 8ನೇ ದಿನಕ್ಕೆ ಕಾಲಿಟ್ಟಾಗಲೇ ಇದೀಗ ಅನುಷ್ಕಾ ದಿನ ಎಣಿಸಲು ಆರಂಭಿಸಿದ್ದಾರೆ.
     

  • ఐతే ఇలా ఇద్దరే ఇంట్లో ఉంటే కొన్ని రోజులకు బోర్ కొట్టేస్తుంది కదా. అందుకే ఇప్పుడు కొంచెం ఇద్దరూ ఫన్నీగా గడిపేస్తూ.. వాటి వీడియోలను సోషల్ మీడియాలో షేర్ చేస్తున్నారు. ఇందులో భాగంగానే కోహ్లీ జట్టు.. అనుష్క కత్తిరించింది.

    Cricket31, Mar 2020, 10:12 AM

    #PMCARES ಫಂಡ್‌ಗೆ ದೇಣಿಗೆ ನೀಡಿದ ವಿರುಷ್ಕಾ ಜೋಡಿ

    ಆದರೆ ಎಷ್ಟು ಹಣವನ್ನು ನೀಡಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಿಲ್ಲ. ಟ್ವೀಟರ್‌ನಲ್ಲಿ ವಿಡಿಯೋ ಸಂದೇಶ ನೀಡಿದ ಕೊಹ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

  • kohli anushka

    Cricket28, Mar 2020, 3:42 PM

    ಭಾರತ ಲಾಕ್‌ಡೌನ್; ಕತ್ತರಿ ಹಿಡಿದು ಕೊಹ್ಲಿ ಹೇರ್‌ ಕಟ್ಟಿಂಗ್ ಮಾಡಿದ ಪತ್ನಿ ಅನುಷ್ಕಾ!

    ಕ್ರಿಕೆಟ್ ಸರಣಿ, ಅಭ್ಯಾಸ, ಜಾಹೀರಾತು, ಪ್ರವೋಶನ್ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಭಾರತ ಲಾಕ್‌ಡೌನ್‌ನಿಂದ   ಇದೇ ಮೊದಲ ಬಾರಿಗೆ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಹೀಗೆ ಮನೆಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ವಿಶ್ರಾಂತಿ ಸಮಯದಲ್ಲಿ ಹೊಸ ಪ್ರಯತ್ನ ಮಾಡಿದ್ದಾರೆ. ಪತ್ನಿ ಅನುಷ್ಕಾ, ಕೊಹ್ಲಿ ಹೇರ್ ಕತ್ತರಿ ಹೊಸ ಹೇರ್ ಸ್ಟೈಲ್ ಮಾಡಿದ್ದಾರೆ.
     

  • undefined
    Video Icon

    Cricket20, Mar 2020, 10:31 PM

    ಮನೆಯಲ್ಲೇ ಇರಿ ಆರೋಗ್ಯವಾಗಿರಿ: ವಿರುಷ್ಕಾ ಜೋಡಿಯ ಮನವಿ

    ಕೊರೋನಾ ವೈರಸ್ ಬಿಸಿ ಭಾರಕ್ಕೂ ತಟ್ಟಿದ್ದು ಇದುವರೆಗೂ 230ಕ್ಕೂ ಅಧಿಕ ಫಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈಗಾಗಲೇ ಐಪಿಎಲ್ ಸೇರಿದಂತೆ ಹಲವು ಟೂರ್ನಿಗಳು ಮುಂದೂಡಲ್ಪಟ್ಟಿವೆ.

  • virat kohli anushka sharma

    Cricket21, Feb 2020, 9:18 PM

    ಬೆಂಗಳೂರು ಮೂಲದ ಕಂಪನಿಯಲ್ಲಿ ವಿರುಷ್ಕಾ 3.5 ಕೋಟಿ ಬಂಡವಾಳ ಹೂಡಿಕೆ!

    ಬೆಂಗಳೂರು(ಫೆ.21): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಆದಾಯ ಸಾವಿರ ಕೋಟಿಗೂ ಅಧಿಕ. ಈಗಾಗಲೇ ಹಲವು ಕಂಪನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಿರುವ ವಿರುಷ್ಕಾ ಜೋಡಿ ಇದೀಗ ಬೆಂಗಳೂರು ಮೂಲದ ಕಂಪನಿಯಲ್ಲಿ 2.5 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.