ಆ ಕರಾಳ ರಾತ್ರಿಯಲ್ಲಿ ಒಂದಾದ ಜೆಕೆ - ಅನುಪಮಾ ಗೌಡ

entertainment | Monday, May 28th, 2018
Suvarna Web Desk
Highlights

ಬಿಗ್‌ಬಾಸ್ ಮನೆಯಲ್ಲಿ ಕನ್ನಡಿಗರನ್ನ ರಂಜಿಸಿದ್ದ ಜೆಕೆ ಹಾಗೂ ಅನುಪಮಾ ಗೌಡ ಇದೀಗ ಬೆಳ್ಳಿತೆರೆ ಮೇಲೆ ಒಂದಾಗುತ್ತಿದ್ದಾರೆ.

ಬೆಂಗಳೂರು (ಮೇ.28): ಬಿಗ್‌ಬಾಸ್ ಮನೆಯಲ್ಲಿ ಜೊತೆಯಾಗಿ ಕಳೆದಿದ್ದ ಸ್ಯಾಂಡಲ್‌ವುಡ್ ನಟ ಜೆ ಕಾರ್ತಿಕ್ ಹಾಗು ಅನುಪಮಾ ಗೌಡ ಅತ್ಯುತ್ತಮ ಸ್ನೇಹಿತರು ಕೂಡ ಹೌದು. ಇವರ ಗೆಳೆತನವನ್ನ ಬಿಗ್‌ಬಾಸ್ ಮನೆಯಲ್ಲಿ ಆನಂದಿಸಿದ್ದ ಕನ್ನಡಿಗರಿಗೆ ಇದೀಗ ಮತ್ತೊಂದು ಸಿಹಿ ಸುದ್ದಿ. ಈ ಜೋಡಿ ಇದೀಗ ಕನ್ನಡದ ಬಹುನಿರೀಕ್ಷಿತ ಚಿತ್ರದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಆ ಕರಾಳ ರಾತ್ರಿ ಅನ್ನೋ ಕನ್ನಡ ಚಿತ್ರದಲ್ಲಿ  ಜೆಕೆ ನಾಯಕನಟಾಗಿ ಕಾಣಿಸಿಕೊಂಡರೆ, ಅನುಪಮಾ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಗೆ ಬೆಂಗಳೂರಿನಲ್ಲಿ ನಡೆದ ಖಾಸಗಿ ಫ್ಯಾಶನ್ ಶೋ ಕಾರ್ಯಕ್ರಮದಲ್ಲಿ ಈ ಜೋಡಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ರಂಜಿಸಿದ್ದರು. ಇದೀಗ ಈ ಜೋಡಿ ಬೆಳ್ಳಿ ತೆರೆ ಮೇಲೆ ಮೋಡಿ ಮಾಡಲು ಸಜ್ಜಾಗಿದೆ.

Comments 0
Add Comment

    Related Posts

    Suresh Gowda Reaction about Viral Video

    video | Friday, April 13th, 2018
    Nirupama K S