ಬೆಂಗಳೂರು(ಅ.30): ಕನ್ನಡದ ಬಿಗ್ ಬಾಸ್ ನಾಲ್ಕನೇ ಆವೃತ್ತಿ ರಂಗೇರುತ್ತಿದ್ದು, ಈ ವಾರ ಗಾಯಕಿ ಚೈತ್ರ ಮನೆಯಿಂದ ಹೊರ ಬಂದ ಬೆನ್ನಲೇ ಮನೆಗೆ ಕನಸಿನ ರಾಣಿಯ ಎಂಟ್ರಿಯಾಗಿದೆ. 

ಒಂದೊದು ವಾರ ಒಂದೊಂದು ಆಚ್ಚರಿಯನ್ನು ನೀಡುತ್ತಿರುವ ಬಿಗ್ ಬಾಸ್ ಈ ಬಾರಿ ಮನೆಯೊಳಹೆ ಕನಸಿನ ರಾಣಿ ಮಾಲಾಶ್ರೀ ಅವರನ್ನು ಮನೆಯ ಒಳಗೆ ಕಳುಹಿಸಿದ್ದಾರೆ. ಇವರು ಎರಡು ದಿನ ಇರ್ತಾರೋ ಇಲ್ಲವೇ ಸ್ಪರ್ಧೆಯಲ್ಲಿ ಭಾಗವಹಿಸ್ತಾರೋ ಕಾದು ನೋಡಬೇಕು...