ರಕ್ಷಾ ಬಂಧನವನ್ನು ಸಿನಿಮಾ ತಾರೆಯರು ಸಡಗರ, ಸಂಭ್ರಮದಿಂದ ಆಚರಿಸಿದರು. ತಮ್ಮ ಸಹೋದರನಿಗೆ ರಾಖಿ ಕಟ್ಟಿ ಸಂಭ್ರಮಿಸಿದರು. ಯಾರ್ಯಾರು ಹೇಗೇಗೆ ರಾಖಿ ಕಟ್ಟಿದರು? ಯಾರ್ಯಾರ ಸಹೋದರರು ಹೇಗಿದ್ದಾರೆ ನೋಡಿ. 

ಬೆಂಗಳೂರು (ಆ. 27): ರಕ್ಷಾ ಬಂಧನವನ್ನು ಸಿನಿಮಾ ತಾರೆಯರು ಸಡಗರ, ಸಂಭ್ರಮದಿಂದ ಆಚರಿಸಿದರು. ಬ್ರಹ್ಮಸೂತ್ರ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟಿ ಅಲಿಯಾ ಭಟ್ ಕರಣ್ ಜೋಹರ್ ಮಗ ಯಶ್ ಜೋಹರ್ ಗೆ ರಾಖಿ ಕಟ್ಟಿ ಸಂಭ್ರಮಿಸಿದರು. 

View post on Instagram

ಕರೀನಾ ಪುತ್ರ ತೈಮೂರ್ ಅಲಿ ಖಾನ್ ಸಹೋದರಿ ಸಾರಾ ಅಲಿ ಖಾನ್ ಜೊತೆ ರಕ್ಷಾ ಬಂಧನ ಆಚರಿಸಿಕೊಂಡಿದ್ದಾನೆ.

View post on Instagram