ಬಾಲಿವುಡ್ ಬೆಡಗಿ ಅಲಿಯಾ ಭಟ್ ಮತ್ತೆ ಸುದ್ದಿ ಮಾಡಿದ್ದಾರೆ. ಆದರೆ ಈ ಬಾರಿ ಸುದ್ದಿಯಲ್ಲಿ ತನ್ನ ಹೊಸ ಬಾಯ್ ಫ್ರೆಂಡ್ ರಣಬೀರ್ ಕಪೂರ್ ಅವರನ್ನು ಎಳೆದು ತಂದಿದ್ದಾರೆ. ಏನಪ್ಪಾ ಸುದ್ದಿ ಅಂತೀರಾ .. ಮುಂದೆ ನೋಡಿ...

ಮುಂಬೈ[ಆ.1] ಸದ್ಯ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ‘ಬ್ರಹ್ಮಾಸ್ತ್ರ’ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಬಲ್ಗೇರಿಯಾದಲ್ಲಿ ಇರುವ ಜೋಡಿ ಮಸ್ತ್ ಮಜಾ ಮಾಡುತ್ತಿದ್ದಾರೆ.

ಅಲಿಯಾ ತಮ್ಮ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದು ಫೋಟೋಗ್ರಾಫರ್ ಕ್ರೆಡಿಟ್ ನ್ನು ರಣಬೀರ್ ಕಪೂರ್ ಗೆ ನೀಡಿದ್ದಾರೆ.‘And into the forest I go, to lose my mind and find my soul’ ಎಂದು ಬರೆದುಕೊಂಡಿರುವ ಅಲಿಯಾ ಅಮೇಜಿಂಗ್ ಫೋಟೋಗ್ರಾಫರ್ ಎಂದು ರಣಬೀರ್ ಕಪೂರ್ ಗೆ ಹೊಸ ಬಿರುದು ನೀಡಿದ್ದಾರೆ.

View post on Instagram
View post on Instagram