ಮುಂಬೈ[ಸೆ.16] ವಿಡಿಯೋ ಒಂದರಲ್ಲಿ ಐಶ್ವರ್ಯಾ ರೈ ಮಗಳು ಆರಾಧ್ಯಳ ಕೈ ಹಿಡಿದು ನಡೆದು ಬಂದಿದ್ದಾರೆ. ಅಮೆರಿಕದಲ್ಲಿ ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಸ್ವೀಕರಿಸಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕ್ಷಣ ಈ ವಿಒಡಿಯೋ ಸೆರೆ ಹಿಡಯಲಾಗಿದೆ.ಇದು ಅತಿ ಹೆಚ್ಚಿನ ಕಾಳಜಿಯಾಗಿದೆ.

ಈ ರೀತಿ ಮಾಡುವುದು ಆರಾಧ್ಯಳ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ ಎಂದೆಲ್ಲಾ ಕಮೆಂಟ್ ಮಾಡಲಾಗಿದೆ. ಆರಾಧ್ಯ ನಾರ್ಮಲ್ ಮಗು ಹೌದೋ ಅಲ್ಲವೋ ಎಂಬ ಅನುಮಾನ ಸಹ ಮೂಡುತ್ತದೆ ಎಂದು ಕಮೆಂಟ್ ಮಾಡಲಾಗಿದೆ.