ಎಎನ್ಐ ಸುದ್ದಿ ಸಂಸ್ಥೆ ವರದಿಯಂತೆ ಸಾಗರೋತ್ತರಗಳಲ್ಲಿ ಐಶ್ವರ್ಯಾ, ರಣ್'ಬೀರ್' ಕಪೂರ್ ನಟನೆಯ ಎ ದಿಲ್ ಮುಷ್ಕಿಲ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಸುಲ್ತಾನ್ ಚಿತ್ರ 5 ಲಕ್ಷ ಡಾಲರ್ ಗಳಿಸಿದ್ದರೆ,ಎ ದಿಲ್ ಮುಷ್ಕಿಲ್ 7 ಲಕ್ಷ ಡಾಲರ್'ಗಳಿಸಿ ಮುನ್ನುಗ್ಗುತ್ತಿದೆ.

ಮುಂಬೈ(ನ.02): ಕರಣ್ ಜೋಹರ್ ನಿರ್ದೇಶನದ ಎ ದಿಲ್ ಮುಷ್ಕಿಲ್ ಸಿನಿಮಾ ಬಿಡುಗಡೆಗೂ ಮುನ್ನ ಸಾಕಷ್ಟು ಚರ್ಚೆಗೊಳಗಾಗಿದ್ದರೂ ಇದೀಗ ರಿಲೀಸ್ ಬಳಿಕ ದೇಶಿಯ ಸಿನಿಪ್ರಿಯರ ಹೃದಯ ಗೆದ್ದಿದೆ. ಅಷ್ಟು ಮಾತ್ರವಲ್ಲದೇ ಈಗ ವಿದೇಶಗಳಲ್ಲಿಯೂ ಕೂಡ ಚಿತ್ರರಸಿಕರನ್ನು ಸೆಳೆಯುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred