ಎಂದೂ ನೋಡಿರದ ಸನ್ನಿಧಿಯ ಗ್ಲಾಮರಸ್ ಫೋಟೋಗಳು

First Published 30, Jul 2018, 4:47 PM IST

ಅಗ್ನಿಸಾಕ್ಷಿ ಖ್ಯಾತಿಯ ಸನ್ನಿಧಿ ಎಲ್ಲರ ಮನೆ ಮಗಳಾಗಿದ್ದಾರೆ. ಸದ್ಯ ಸ್ಯಾಂಡಲ್’ವುಡ್’ನ ಬ್ಯುಸಿಯೆಸ್ಟ್ ನಟಿ. ಸನ್ನಿಧಿಯ ಮುದ್ದಾದ ಮಾತು, ಪ್ರಬುದ್ಧ ನಟನೆಯಿಂದಾಗಿ ಮನೆ ಮಾತಾಗಿದ್ದಾರೆ. ನೀವೆಂದೂ ನೋಡಿರದ ಇವರ ಗ್ಲಾಮರಸ್ ಫೋಟೋಗಳು ಇಲ್ಲಿವೆ ನೋಡಿ. 

ಡಿಫರೆಂಟ್ ಲುಕ್’ನಲ್ಲಿ ಸನ್ನಿಧಿ

ಡಿಫರೆಂಟ್ ಲುಕ್’ನಲ್ಲಿ ಸನ್ನಿಧಿ

ಸನ್ನಿಧಿ-ಸಿದ್ದಾರ್ಥ್ ಪ್ರೀತಿಯ ಕ್ಷಣಗಳು

ಸನ್ನಿಧಿ-ಸಿದ್ದಾರ್ಥ್ ಪ್ರೀತಿಯ ಕ್ಷಣಗಳು

ಬೆಂಗಳೂರಿನ ಕುವರಿ ವೈಷ್ಣವಿ

ಬೆಂಗಳೂರಿನ ಕುವರಿ ವೈಷ್ಣವಿ

ತಮ್ಮ ಮುಗ್ದ ಅಭಿನಯದ ಮೂಲಕ ಹುಡುಗರ ಮನ ಸೆಳೆದಿದ್ದಾರೆ ಸನ್ನಿಧಿ

ತಮ್ಮ ಮುಗ್ದ ಅಭಿನಯದ ಮೂಲಕ ಹುಡುಗರ ಮನ ಸೆಳೆದಿದ್ದಾರೆ ಸನ್ನಿಧಿ

ಸೀರಿಯಲ್ ಜಗತ್ತಿನಲ್ಲಿ ಹೆಚ್ಚು ಟಿಆರ್’ಪಿ ಹೊಂದಿರುವ ಧಾರಾವಾಹಿ ಅಗ್ನಿ ಸಾಕ್ಷಿ

ಸೀರಿಯಲ್ ಜಗತ್ತಿನಲ್ಲಿ ಹೆಚ್ಚು ಟಿಆರ್’ಪಿ ಹೊಂದಿರುವ ಧಾರಾವಾಹಿ ಅಗ್ನಿ ಸಾಕ್ಷಿ

ಅಗ್ನಿಸಾಕ್ಷಿ ಸನ್ನಿಧಿಯಿಂದ ಮನೆ ಮಾತಾಗಿರುವ ವೈಷ್ಣವಿಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫ್ಯಾನ್ಸ್

ಅಗ್ನಿಸಾಕ್ಷಿ ಸನ್ನಿಧಿಯಿಂದ ಮನೆ ಮಾತಾಗಿರುವ ವೈಷ್ಣವಿಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫ್ಯಾನ್ಸ್

ಸೀರೆಲಿ ಹುಡುಗಿಯ ಅಂದ...

ಸೀರೆಲಿ ಹುಡುಗಿಯ ಅಂದ...

ಸಿದ್ದಾರ್ಥ್- ಸನ್ನಿಧಿ ಧಾರಾವಾಹಿ ಲೋಕದ ಕ್ಯೂಟೆಸ್ಟ್ ಕಪಲ್

ಸಿದ್ದಾರ್ಥ್- ಸನ್ನಿಧಿ ಧಾರಾವಾಹಿ ಲೋಕದ ಕ್ಯೂಟೆಸ್ಟ್ ಕಪಲ್

ಧಾರಾವಾಹಿಯಿಂದ ರಿಯಾಲಿಟಿ ಶೋ ನಲ್ಲೂ ನಿರೂಪಕರಾಗಿ ಕಾಣಿಸಿಕೊಂಡಿದ್ದರು

ಧಾರಾವಾಹಿಯಿಂದ ರಿಯಾಲಿಟಿ ಶೋ ನಲ್ಲೂ ನಿರೂಪಕರಾಗಿ ಕಾಣಿಸಿಕೊಂಡಿದ್ದರು

ಎಂಥಾ ನೋಟವಿದು!

ಎಂಥಾ ನೋಟವಿದು!

ಸೈಡ್ ಪೋಸ್!

ಸೈಡ್ ಪೋಸ್!

loader