ದಕ್ಷಿಣ ಭಾರತದ ಬಹುಬೇಡಿಕೆಯ ಚಿತ್ರ ನಟಿ ಸಾನ್ವಿ ಅಲಿಯಾಸ್ ರಶ್ಮಿಕಾ ಮಂದಣ್ಣ ಇದಕ್ಕಿದ್ದಂತೆ ಸಂಭಾವನೆ ವಿಚಾರದಲ್ಲಿ ಸಿನಿಮಾ ನಿರ್ದೇಶಕರಿಗೆ ಬಿಗ್ ಶಾಕ್ ನೀಡಿದ್ದಾರೆ.

ಕಡಿಮೆ ಅವಧಿಯಲ್ಲಿ ಬೆಳೆದು ನಿಂತ ಕಿರಿಕ್ ಹುಡುಗಿ ಅಭಿನಯಿಸುತ್ತಿರುವ ಸಿನಿಮಾಗಳೆಲ್ಲಾ ಹಿಟ್ ಆಗುತ್ತಿದೆ ಆದರೆ ಆ ಹಿಟ್‌ಗೆ ತಕ್ಕಂತೆ ಸಂಭಾವನೆ ಇಲ್ಲವಾದರೆ ಹೇಗೆ?

ಪ್ರಿನ್ಸ್ ಮಹೇಶ್ ಬಾಬು ಫ್ಯಾಮಿಲಿಗೆ ಸೇರ್ತಾರಾ ರಶ್ಮಿಕಾ ಮಂದಣ್ಣ?

ಮೊದಲ ಸಿನಿಮಾದಲ್ಲಿ ಅಲ್ಪಸ್ವಲ್ಪ ಸಂಭಾವನೆ ಪಡೆದು ಆನಂತರ ಪರಭಾಷೆ ಸಿನಿಮಾದಲ್ಲಿ ಪಡೆದದ್ದು 40 ಲಕ್ಷ. ಆನಂತರ ರಶ್ಮಿಕಾ ಕೈಯಲ್ಲಿದ್ದ ಸಿನಿಮಾಗಳೆಲ್ಲಾ ಬಿಗ್ ಸ್ಟಾರ್‌ಗಳ ಪ್ರಾಜೆಕ್ಟ್‌ ಹೀಗಾಗಿ ಅದನ್ನು 8೦ ಲಕ್ಷಕ್ಕೆ ಹೆಚ್ಚಿಸಿಕೊಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಸಮಂತಾಳಿಗೆ 'Your Fan' ಎಂದ ರಶ್ಮಿಕಾ ಮೇಲೆ ಫ್ಯಾನ್ಸ್ ಗರಂ ?

ಸದ್ಯಕ್ಕೆ ರಿಲೀಸ್‌ಗೂ ಮುನ್ನ ಸದ್ದು ಮಾಡುತ್ತಿರುವುದು 'ಡಿಯರ್ ಕಾಮ್ರೇಡ್' ಚಿತ್ರದ ಹಾಡುಗಳು ಫುಲ್ ಹಿಟ್ ಆಗಿದೆ.