ಸ್ಯಾಂಡಲ್ ವುಡ್'ನಲ್ಲಿ ಜಂಭದ ಹುಡುಗಿ ಸಿನಿಮಾದ ಮೂಲಕ ಗುರುತಿಸ್ಕೊಂಡಿರುವ ನಟಿ ಪ್ರಿಯಾಹಾಸನ್ ಮದುವೆ ಇಂದು ನಡೆಯಲಿದೆ.
ಸಡನ್ನಾಗಿ ಪ್ರಿಯಾ ಹಾಸನ್ ಮದುವೆ ಫಿಕ್ಸ್ ಆಗಿದ್ದು, ದೂರದ ಸಂಬಂಧಿ ರಾಮು ಜೊತೆ ಪ್ರಿಯಾ ಹಾಸನ್ ಹಸೆಮಣೆ ಏರಲಿದ್ದಾರೆ. ಇವರ ಮದುವೆ ಲವ್ ಕಮ್ ಅಂರೇಜ್ಡ್ ಎಂಬ ಮಾತುಗಳೂ ಕೇಳಿ ಬಂದಿವೆ
ಹತ್ತು ದಿನಗಳಿಂದ ಮದುವೆ ಸಿದ್ದತೆ ನಡೆಯುತ್ತಿದ್ದು ಬೆಂಗಳೂರಿನಲ್ಲೇ ಮದುವೆ ನಡೆದಿದೆ. ಜಂಭದ ಹುಡುಗಿ,ಬಿಂದಾಸ್ ಹುಡುಗಿ ಸ್ಮಗ್ಲರ್ ಸಿನಿಮಾದಲ್ಲಿ ಪ್ರಿಯಾಹಾಸನ್ ಅಭಿನಯಿಸಿದ್ದಾರೆ
