ಅವರು ತಮ್ಮ ಚಿತ್ರ ‘ಸಿಮ್ರಾನ್‌’ ಚಿತ್ರದ ಚಿತ್ರೀಕರಣಕ್ಕೆಂದು ಅಮೆರಿಕಕ್ಕೆ ತೆರಳಿ ನಂತರ ಮುಗಿಸಿ ಹೋಟೆಲ್ ವಾಪಸ್ ಬರುವಾಗ ಅಟ್ಲಾಂಟಾದ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ಬಾಲಿವುಡ್ ನಟಿ ಕಂಗನಾ ರಾವತ್ ಅವರ ಕಾರು ಅಮೆರಿಕಾದಲ್ಲಿ ಅಪಘಾತಕ್ಕೀಡಾಗಿದೆ .ಅವರು ತಮ್ಮ ಚಿತ್ರ ಸಿಮ್ರಾನ್‌’ ಚಿತ್ರದ ಚಿತ್ರೀಕರಣಕ್ಕೆಂದು ಅಮೆರಿಕಕ್ಕೆ ತೆರಳಿ ನಂತರ ಮುಗಿಸಿ ಹೋಟೆಲ್ ವಾಪಸ್ ಬರುವಾಗ ಅಟ್ಲಾಂಟಾದ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಕಂಗನಾ ಅವರ ಕಣ್ಣುಬ್ಬಿನ ಬಳಿ ಗಾಯವಾಗಿದ್ದು, ಹೆಚ್ಚು ಅತಂಕಪಡುವ ಅಗತ್ಯವಿಲ್ಲ. ಶೀಘ್ರದಲ್ಲೇ ಚಿತ್ರಕರಣಕ್ಕೆ ವಾಪಸಾಗಲಿದ್ದಾರೆ ಎಂದು ಕಂಗನಾ ಅವರ ಆಪ್ತ ಮೂಲಗಳು ತಿಳಿಸಿವೆ. ‘ಸಿಮ್ರಾನ್‌’ ಚಿತ್ರವನ್ನು ಹನ್ಸಾಲ್ಮೆಹ್ತಾ ನಿರ್ದೇಶಿಸುತ್ತಿದ್ದಾರೆ.