ಸೋಷಿಯಲ್ ಮೀಡಿಯಾದಲ್ಲಿ ಬಾಟಲ್ ಓಪನ್ ಚಾಲೆಂಜ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಿನಿಮಾ ತಾರೆಯರು ಬಾಟಲ್ ಓಪನ್ ಮಾಡಿ ಗಮನ ಸೆಳೆಯುತ್ತಿದ್ದಾರೆ. ಎಲ್ಲರೂ ಕಾಲಿನಲ್ಲಿ ಬಾಟಲ್ ಮುಚ್ಚಳ ಓಪನ್ ಮಾಡಿದ್ರೆ ಹರಿಪ್ರಿಯಾ ಸ್ವಲ್ಪ ಡಿಫರೆಂಟ್. ಇವರು ಮುತ್ತಿನಲ್ಲಿ ಬಾಟಲ್ ಮುಚ್ಚಳ ಓಪನ್ ಮಾಡಿದ್ದಾರೆ. 

 

ಕನ್ನಡದ ನಟಿ ಹರಿಪ್ರಿಯಾ ಡಿಫರೆಂಟ್ ಆಗಿ ಬಾಟಲ್ ಓಪನ್ ಮಾಡಿದ್ದಾರೆ.  ಬಾಟಲ್ ಗ ಮುತ್ತು ಕೊಡುವ ಮೂಲಕ ಕ್ಯಾಪನ್ನು ಬೀಳಿಸಿದ್ದಾರೆ. ಇದು ನೋಡುವುದಕ್ಕೆ ಫನ್ನಿಯಾಗಿದೆ. 

ನಟರಾದ ಗಣೇಶ್, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ, ನಟಿ ರಚಿತಾ ರಾಮ್ ಸೇರಿದಂತೆ ಸಾಕಷ್ಟು ಮಂದಿ ಈ ಚಾಲೆಂಜನ್ನು ಸ್ವೀಕರಿಸಿದ್ದಾರೆ.