- ಅನು ಪ್ರಭಾಕರ್ ಮನೆಯಲ್ಲಿ ಸ್ವತಂತ್ರ ದಿನಾಚರಣೆ ಸಂಭ್ರಮ - ಅನು ಗೂಡಿಗೆ ಹೊಸ ಅತಿಥಿ ಆಗಮನ  

ಬೆಂಗಳೂರು (ಆ.16): ನಟಿ ಅನುಪ್ರಭಾಕರ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸ್ವತಂತ್ರ ದಿನಾಚರಣೆ ದಿನ ಅನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಪತಿ ರಘು ಮುಖರ್ಜಿ ಟ್ವೀಟ್ ನಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ. 

Scroll to load tweet…