ಕೆಲ ದಿನಗಲ ಹಿಂದಷ್ಟೇ ಸೀಮಂತ ಕಾರ್ಯ ನಡೆದಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೃಜನ್ ಪತ್ನಿ ಗ್ರೀಷ್ಮಾ 2ನೇ ಮಗುವಿಗೆ ಜನ್ಮ ನೀಡಿದ್ದಾರೆ.

2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ ಈಗಾಗಲೆ ಸುಕೃತ್ ಎಂಬ ಗಂಡು ಮಗುವಿದ್ದು, ಈಗ ಲೋಕೇಶ್ ಕುಟುಂಬಕ್ಕೆ ಮತ್ತೊಬ್ಬ ವಾರಸುದಾರ ಆಗಮಿಸಿದ್ದಾನೆ.

ತಾಯಿ ಗ್ರೀಷ್ಮಾ ಹಾಗೂ ಮಗು ಇಬ್ಬರು ಆರೋಗ್ಯವಾಗಿ ಇರುವುದು ತಿಳಿದು ಬಂದಿದೆ.

ಸೃಜನ್ ಲೊಕೇಶ್ ಪತ್ನಿ ಗ್ರೀಷ್ಮಾ ಸೀಮಂತ ಫೋಟೋಸ್!