ಅಭಿಮಾನಿಗಳ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್, ಡಿ ಬಾಸ್, ನನ್ನ ಪ್ರೀತಿಯ ರಾಮು, ಸಾರಥಿ ಹೀಗೆ ಅನೇಕ ಹೆಸರುಗಳನ್ನು ಪಡೆದು ಇಂದಿಗೆ 16 ವರ್ಷವಾಯಿತು.

ಶ್ರೀಮುರಳಿ ಕಷ್ಟಕ್ಕೆ ಕೈ ಹಿಡಿದ ದರ್ಶನ್!

ಲೈಟ್‌ ಮ್ಯಾನ್ ಆಗಿ ಕೆಲಸ ಶುರು ಮಾಡಿ ಆನಂತರ ಬೆಳ್ಳಿತೆರೆಯಲ್ಲಿ ಸಣ್ಣ ಪುಟ್ಟ ಪಾತ್ರ ಮಾಡುತ್ತಾ ತನ್ನದೇ ಮಾರ್ಗ ಸೃಷ್ಟಿಸಿಕೊಂಡಿರುವ ದರ್ಶನ್ ಎಲ್ಲರಿಂದ ಪ್ರೀತಿಯಿಂದ ಬಾಸ್ ಎಂದು ಕರೆಸಿಕೊಳ್ಳುತ್ತಾರೆ. 2003 ರಲ್ಲಿ ಮೈಸೂರು ಹೂಟಗಳ್ಳಿಯ ಅಭಿಮಾನಿ ಬಳಗವೊಂದು ಇವರ ಚಿತ್ರಗಳನ್ನು ಮೆಚ್ಚಿ ಈ ಬಿರುದು ನೀಡಿ ಇಂದಿಗೆ 16 ವರ್ಷವಾಯಿತು.

ಡಿ ಬಾಸ್ ಅಭಿಮಾನಿಯ ಡಿಫರೆಂಟ್ ಹೆರ್ ಸ್ಟೈಲ್, ವೈರಲ್ ಆದ ಸುಮಕ್ಕ ಗೆಲುವು..!

ಕರ್ನಾಟಕದ ಮಾಸ್ ಆ್ಯಂಡ್ ಕ್ಲಾಸ್ ಹೀರೋ ದರ್ಶನ್ ಸಿನಿ ಜರ್ನಿಯಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡವರು. ಇಂದು ಅವರ ಮನೆಬಾಗಿಲಿಗೆ ಯಾರೇ ಕಷ್ಟವೆಂದು ಬಂದರೂ ಅವರಿಗೆ ಮೊದಲು ಸಹಾಯ ಮಾಡುವುದರಲ್ಲಿ ದರ್ಶನ್ ಯಾವಾಗಲೂ ಮುಂದು.

"