ತಮ್ಮ ಟ್ವಿಟರ್ ಅಕೌಂಟ್ ನಲ್ಲಿ  ಆ ಖುಷಿನೂ ಹಂಚಿಕೊಂಡಿದ್ದಾರೆ.‘ಈಗಷ್ಟ ಸಿನಿಮಾ ನೋಡಿದೆ. ನಿಜಕ್ಕೂ ಚಿತ್ರ ಇಷ್ಟ ಆಗಿದೆ  ಎಂದು ಹೇಳಿಕೊಂಡಿದ್ದಾರೆ

ಆಮೀರ್ ಖಾನ್ ದಿಲ್ ಹೈ ಮುಸ್ಕಿಲ್ ಚಿತ್ರ ವೀಕ್ಷಿಸಿದ್ದಾರೆ. ಬಹುವಾಗಿ ಚಿತ್ರವನ್ನ ಮೆಚ್ಚುಕೊಂಡಿದ್ದಾರೆ. ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಆ ಖುಷಿನೂ ಹಂಚಿಕೊಂಡಿದ್ದಾರೆ.‘ಈಗಷ್ಟ ಸಿನಿಮಾ ನೋಡಿದೆ. ನಿಜಕ್ಕೂ ಚಿತ್ರ ಇಷ್ಟ ಆಗಿದೆ. ನಿರ್ದೇಶಕ ಕರಣ್ ಜೋಹರ್ ಕೆಲಸವನ್ನೂ ಕೊಂಡಾಗಿದ್ದಾರೆ ಆಮೀರ್ ಖಾನ್. ತಾರೆಯರಾದ ಐಶ್ವರ್ಯ ರೈ, ಅನುಷ್ಕಾ ಮತ್ತು ನಟ ರಬೀರ್ ಕಪೂರ್ ಬಗ್ಗೇನೂ ಆಮೀರ್ ತಮ್ಮದೇ ಶೈಲಿಯಲ್ಲಿ ಪ್ರಶಂಸೆಯ ಮಾತುಗಳನ್ನ ಟ್ವಿಟರ್ ನಲ್ಲಿ ಬರೆದಿದ್ದಾರೆ.