ಪೊಲೀಸ್ ವಿಚಾರಣೆ ವೇಳೆ ಅಮಲಾ ಪೌಲ್  ಅವರನ್ನು ನಿರ್ದೇಶಕ ತೋರಿಸಿರುವ ರೀತಿ ಸದ್ದು ಮಾಡುತ್ತಿದೆ. ಅಮಲಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಆಡೈ ಚಿತ್ರದ ಟೀಸರ್ ಅನ್ನು ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ ಬಿಡುಗಡೆ ಮಾಡಿದ್ದಾರೆ. ರಿಲೀಸ್ ಆದ ಕೆಲವೇ ಸಮಯದಲ್ಲಿ 7 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದೆ. ಕಾಣೇಯಾದ ಮಗುವನ್ನು ಹುಡುಕುವ ತಾಯಿ ಯಾವೆಲ್ಲ ಕಷ್ಟ ಅನುಭವಿಸುತ್ತಾಳೆ ಎಂಬ ಕಥಾ ಹಂದರ ಒಳಗೊಂಡಿದೆ ಎಂದು ಹೇಳಲಾಗಿದೆ.