Asianet Suvarna News Asianet Suvarna News

ಅನುಷ್ಕಾ ಶೆಟ್ಟಿ ಬಳಿ ಇರೋ ಇವು ಕೋಟಿ ಬೆಲೆ ಬಾಳುತ್ತೆ!

ತಮಿಳು ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಕೇವಲ 50 ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಅವರ ಬಳಿ ಇರುವುದೆಲ್ಲ ಐಷಾರಾಮಿ ವಸ್ತುಗಳೇ.

5 expensive things anushka shetty ownes
Author
Bengaluru, First Published Jan 28, 2019, 4:21 PM IST

 

37 ವರ್ಷದ 'ಬಾಹುಬಲಿ' ನಟಿ ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಸಂಭಾವನೆ ಪಡಿಯುವ ನಟಿಯರಲ್ಲಿ ಒಬ್ಬರು. ಒಂದೂವರೆ ವರ್ಷಗಳಲ್ಲಿ ಒಟ್ಟು 142 ಕೋಟಿ ರೂ. ಸಂಭಾವನೆ ಪಡೆದಿರುವುದು ಇವರ ವಿಶೇಷತೆ. ಹಾಗಂಥ ದುಡ್ಡಿನ ವ್ಯಾಮೋಹ ಈ ನಟಿಗೆ ಇದ್ದಂತೆ ಕಾಣಿಸುವುದಿಲ್ಲ. ತಮ್ಮ ಕಾರು ಡ್ರೈವರ್‌ಗೇ 12 ಲಕ್ಷ ರೂ. ಮೌಲ್ಯದ ಕಾರು ನೀಡಿದ್ದಾರೆ.

ತೂಕ ಇಳಿಸೋಕೆ ಅನುಷ್ಕಾ ಶೆಟ್ಟಿ ಮಾಡ್ತಾ ಇರೋ ಕಸರತ್ತೇನು?

ಅನುಷ್ಕಾ ಬಳಿ ಇರುವಾ ಕಾಸ್ಟ್ಲಿ ವಸ್ತುಗಳು ಯಾವುವು ಗೊತ್ತಾ?

  • ಟೊಯಾಟೋ ಕೊರೊಲಾ ಆಲ್ಟಿಸ್ 21 ಲಕ್ಷ ರೂ. ಮೌಲ್ಯದ ಕಾರು
  • ಆಡಿ ಎ6 - 55.86 ಲಕ್ಷ ರೂ. ಮೌಲ್ಯದ ಕಾರು
  • ಆಡಿ ಕ್ಯೂ5 - 61.52 ಲಕ್ಷ ರೂ. ಮೌಲ್ಯದ ಕಾರು
  • ಬಿಎಂಡ್ಬ್ಯೂ - 66.50 ಲಕ್ಷ ರೂ. ಬೆಲೆ ಬಾಳುವ ಕಾರು.
  • ಮನೆ - 12 ಕೋಟಿ ರೂ.

ಇನ್ನು ಮದುವೆ ವಿಚಾರದಲ್ಲಿಅನುಷ್ಕಾ ಪ್ರಭಾಸ್ ಕೈ ಹಿಡಿಯಲ್ಲಿದ್ದಾರೆ ಎನ್ನುವ ಸುದ್ದಿ ಆಗಾಗ ಹರಿದಾಡುತ್ತಲೇ ಇರುತ್ತದೆ. ಆದರೆ, ಈ ಬಗ್ಗೆ ಇಬ್ಬರೂ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ಅನುಷ್ಕಾ-ಪ್ರಭಾಸ್ ನಡುವೆ ಕುಚ್...ಕುಚ್ ನಡೆಯುತ್ತಿದೆಯಾ?

ಅನುಷ್ಕಾ ಜತೆ ಸಪ್ತಪದಿ ತುಳಿಯೋ ಬಗ್ಗೆ ಈ ಹಿಂದೆ ಕಾಫಿ ವಿತ್ ಕರಣ್‌ನಲ್ಲಿ ಭಾಗವಹಿಸಿದ್ದ ಪ್ರಭಾಸ್ ಹೇಳಿದ್ದೇನು ಗೊತ್ತಾ? 'ಇವೆಲ್ಲ ಕೇವಲ ಗಾಳಿ ಮಾತು. ನಾನು ಅನುಷ್ಕಾ ಕ್ಲೋಸ್ ಫ್ರೆಂಡ್ಸ್, ಆನ್ ಸ್ಕ್ರೀನ್ ಜೋಡಿ ಸೂಪರ್ ಆದರೆ, ಆಫ್ ಸ್ಕ್ರೀನ್ ಆಗಬೇಕೆಂದೇನೂ ಇಲ್ಲ...' ಎಂದಿದ್ದರು.

Follow Us:
Download App:
  • android
  • ios