ಕಾಂಗ್ರೆಸ್ ನ 20 - ಜೆಡಿಎಸ್ ನ 8 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ್ಯಾರು..?

ಬೆಂಗಳೂರು :  ಲೋಕಸಭಾ ಚುನಾವಣೆ ಸಮರ ಎದುರಿಸಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ನಡುವೆ ಉಂಟಾಗಿದ್ದ ಸೀಟುಹಂಚಿಕೆ ಗೊಂದಲ ಕೊನೆಗೂ ಬಗೆಹರಿದಿದ್ದು, ಹಗ್ಗಜಗ್ಗಾಟ ನಡೆಸಿದ ಬಳಿಕ ಎಂಟು ಕ್ಷೇತ್ರಗಳು ಜೆಡಿಎಸ್ ಪಾಲಾಗಿವೆ. ಅಲ್ಲಿಗೆ ರಾಜ್ಯದಲ್ಲಿನ ಒಟ್ಟು28 ಲೋಕಸಭಾ ಕ್ಷೇತ್ರಗಳ ಪೈಕಿ 20ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು ೮ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುವು ದಕ್ಕೆ ವೇದಿಕೆ ಸಿದ್ಧವಾದಂತಾಗಿ

ಜೆಡಿಎಸ್‌ನ 8 ಕ್ಷೇತ್ರ : ಸಂಭಾವ್ಯ ಅಭ್ಯರ್ಥಿಗಳು

? ಮಂಡ್ಯ ನಿಖಿಲ್

? ಹಾಸನ ಪ್ರಜ್ವಲ್

? ಶಿವಮೊಗ್ಗ ಮಧು
ಬಂಗಾರಪ್ಪ

? ಉತ್ತರ ಕನ್ನಡ
ಆನಂದ್ ಅಸ್ನೋಟಿಕರ್

? ಚಿಕ್ಕಮಗಳೂರು
ಜಯಪ್ರಕಾಶ್
ಹೆಗಡೆ/ ಭೋಜೆಗೌಡ

? ತುಮಕೂರು
ದೇವೇಗೌಡ/
ಮುದ್ದಹನಮೇಗೌಡ
/ ಸುರೇಶ್ ಬಾಬು
/ ಎಂ.ಟಿ.ಕೃಷ್ಣಪ್ಪ

? ಬೆಂಗಳೂರು
ಉತ್ತರ ಎಚ್.ಡಿ.
ದೇವೇಗೌಡ/ ನ್ಯಾ.
ಗೋಪಾಲಗೌಡ

? ವಿಜಯಪುರ
ರಾಜು ಚೌಹಣ್.


ಕಾಂಗ್ರೆಸ್ ಕ್ಷೇತ್ರಗಳು ಹಾಗೂ ಸಂಭಾವ್ಯ ಅಭ್ಯರ್ಥಿಗಳು 

? ಮಂಗಳೂರು ರಮಾನಾಥ ರೈ
/ ಬಿ.ಕೆ. ಹರಿಪ್ರಸಾದ್

? ಮೈಸೂರು-ಕೊಡಗು
ವಿಜಯ್ ಶಂಕರ್ ಸೂರಜ್ ಹೆಗ್ಡೆ

? ಬೆಂಗಳೂರು ದಕ್ಷಿಣ
ಪ್ರಿಯಕೃಷ್ಣ/ ರಾಮಲಿಂಗಾರೆಡ್ಡಿ

? ದಾವಣಗೆರೆ ಎಸ್.ಎಸ್.
ಮಲ್ಲಿಕಾರ್ಜುನ/ ಪ್ರಭಾ
ಮಲ್ಲಿಕಾರ್ಜುನ

? ಬಾಗಲಕೋಟೆ ವೀಣಾ
ಕಾಶಪ್ಪನವರ್/ ಮಹಾಂತೇಶ್
ಉದುಪುಡಿ

? ಕೊಪ್ಪಳ ಬಸನಗೌಡ ಬಾದರ್ಲಿ
/ ಬಸವರಾಜ್ ಹಿಟ್ನಾಳ್
/ ವಿರೂಪಾಕ್ಷಪ್ಪ

? ಬೆಳಗಾವಿ ಅಂಜಲಿ
ನಿಂಬಾಳ್ಕರ್/ ವಿವೇಕ್ ರಾವ್
ಪಾಟೀ ಲ್/ ಚನ್ನರಾಜ್
ಹೆಬ್ಬಾಳ್ಕರ್

? ಬೀದರ್ ಈಶ್ವರ್ ಖಂಡ್ರೆ
? ಕಲಬುರಗಿ ಖರ್ಗೆ
? ಬೆಂಗಳೂರು ಕೇಂದ್ರ
ರಿಜ್ವಾನ್ ಅರ್ಷದ್ /
ರೋಷನ್ ಬೇಗ್/ ಎಚ್.ಟಿ.
ಸಾಂಗ್ಲಿಯಾನಾ

? ಗದಗ- ಹಾವೇರಿ ಬಸವರಾಜ್
ಶಿವಣ್ಣವರ/ ಡಿ.ಆರ್. ಪಾಟೀಲ್

? ಹುಬ್ಬಳ್ಳಿ- ಧಾರವಾಡ ವಿನಯ್
ಕುಲಕರ್ಣಿ/ ಶಾಕೀರ್ ಸನದಿ
(ಐ.ಜಿ ಸನದಿ ಪುತ್ರ)/
ಸಂತೋಷ್ ಲಾಡ್

? ಚಿಕ್ಕೋಡಿ ಪ್ರಕಾಶ್ ಹುಕ್ಕೇರಿ

? ಬೆಂಗಳೂರು ಗ್ರಾಮಾಂತರ
ಡಿ.ಕೆ. ಸುರೇಶ್

? ರಾಯಚೂರು
ಬಿ.ವಿ. ನಾಯಕ್

? ಬಳ್ಳಾರಿ ವಿ.ಎಸ್. ಉಗ್ರಪ್ಪ

? ಚಿತ್ರದುರ್ಗ ಚಂದ್ರಪ್ಪ

? ಚಾಮರಾಜನಗರ ಆರ್.
ಧ್ರುವನಾರಾಯಣ್

? ಚಿಕ್ಕಬಳ್ಳಾಪುರ ವೀರಪ್ಪ ಮೊಯ್ಲಿ

? ಕೋಲಾರ ಮುನಿಯಪ್ಪ