ತಮ್ಮ ಅಧಿಕಾರವನ್ನು ಚಲಾಯಿಸಿ ಜನಪ್ರತಿನಿಧಿಗೆ ‘ಪಾಠ’ ಕಲಿಸುವ ವಿಧಾನ ಒಂದು ಕಡೆಯಾದರೆ, ಮತ ಚಲಾಯಿಸದೇ ಬುದ್ಧಿ ಕಲಿಸಬೇಕು ಎಂಬುವುದು ಇನ್ನು ಕೆಲವರ ವಾದ.  ರಾಜ್ಯದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಕೆಲವೆಡೆ ಗ್ರಾಮಸ್ಥರು, ರೈತರು ಮತದಾನವನ್ನು ಬಹಿಷ್ಕರಿಸಿದ್ದಾರೆ. ಕಾರಣ ಏನು?  

ಚಿಕ್ಕಮಗಳೂರಿನಲ್ಲಿ ಮತದಾನ ಬಹಿಷ್ಕಾರ:

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"

ಚಾಮರಾಜನಗರದಲ್ಲಿ ಮತದಾನ ಬಹಿಷ್ಕಾರ:

"

ಕೋಲಾರದಲ್ಲಿ ಚುನಾವಣೆಗೆ ಬಹಿಷ್ಕಾರ: