ಉಡುಪಿ[ಮಾ. 22]  ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರದ  ಬಿಜೆಪಿ ಅಭ್ಯರ್ಥಿಯಾಗಿ ಸಂಸದೆ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಸಿದ್ದಾರೆ.  ನಾಮಪತ್ರ ಸಲ್ಲಿಸಿ ಆಸ್ತಿ ವಿವರ ನೀಡಿದ್ದಾರೆ.

ಶೋಭಾ ಕರಂದ್ಲಾಜೆ ಒಟ್ಟು ಆಸ್ತಿ 10.48 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ. ಇದರಲ್ಲಿ ಚರಾಸ್ತಿ  7.38 ಕೋಟಿ ರೂ.,  ಸ್ಥಿರಾಸ್ತಿ 3.10 ಕೋಟಿ ಒಳಗೊಂಡಿದೆ. ಶೋಭಾ ಕರಂದ್ಲಾಜೆ ಅವರು  4.99 ಕೋಟಿ ಸಾಲಗಾರ್ತಿಯೂ ಆಗಿದ್ದಾರೆ.

ತುಮಕೂರಲ್ಲಿ ದೋಸ್ತಿಗೆ ಥಟ್ಟಂತ ಶಾಕ್ ಕೊಟ್ಟ ಮುದ್ದಹನುಮೇಗೌಡ!

2014 ರ ಲ್ಲಿ ಒಟ್ಟು ಶೋಭಾ ಒಟ್ಟು ಆಸ್ತಿ 7.20 ಕೋಟಿ ಇದ್ದಿದ್ದು ಇದೀಗ 10.48 ಕೋಟಿ ರೂ.ಗೆ ಏರಿಕೆಯಾಗಿದೆ.