ಪಾಟ್ನಾ[ಮೇ. 19] ಇವರು ಸಯಾಮಿ ಅವಳಿಗಳು.. ಆದರೆ ಮತದಾನದ ಪವಿತ್ರ ಕರ್ತವ್ಯ ನಿಭಾಯಿಸಿರುವ ಇವರಿಗೆ ಒಂದು ಸೆಲ್ಯೂಟ್ ನೀಡಲೇಬೇಕು.

ಸಭಾ ಮತ್ತು ಫರಾಹ್ ಸಯಾಮಿ ಅವಳಿಗಳು ಮತ ಚಲಾಯಿಸಿದರು. 2015 ನರ ಬಿಹಾರ ಅಸೆಂಬ್ಲಿ ಚುನಾವಣೆಯಲ್ಲಿ ಇಬ್ಬರಿಗೂ ಸೇರಿ ಒಂದೇ ಮತ ಹಾಕುವ ಅಧಿಕಾರ ಇತ್ತು. ಆದರೆ ಈ ಬಾರಿ  ಸಯಾಮಿಗಳನ್ನು ಇಬ್ಬರು ವ್ಯಕ್ತಿ ಎಂದು ಚುನಾವಣಾ ಆಯೋಗ ಗುರುತು ಮಾಡಿ ಪ್ರತ್ಯೇಕ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿತ್ತು.

ಪಿನ್ ಟು ಪಿನ್ ಪಾಲಿಟಿಕ್ಸ್-6: ಇತರ ರಾಜ್ಯಗಳ ಹಣೆಬರಹ!

ಕಾಂಗ್ರೆಸ್ ನ ಶತ್ರುಘ್ನ ಸಿಹ್ಹಾ ಮತ್ತು ಕೇಂದ್ತ ಸಚಿವ ಬಿಜೆಪಿಯ ರವಿಶಂಕರ್ ಪ್ರಸಾದ್ ನಡುವೆ ಪಾಟ್ನಾದಲ್ಲಿ  ನೇರ ಹಣಾಹಣಿ ಇದೆ. ಬಿಹಾರದಲ್ಲಿ ಜನಿಸಿದವರಾದರೂ ದೆಹಲಿಯಲ್ಲಿ ಅನೇಕ ಸಾರಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.  ಆದರೆ ಇವರನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ ಎಂದು ವೈದ್ಯರು ವರದಿ ನೀಡಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.