ಜೆಡಿಎಸ್ ಭದ್ರಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರಿಶ್ ಭರ್ಜರಿ ಜಯಗಳಿಸಿದ್ದು, ಸಿಎಂ ಪುತ್ರನಿಗೆ ಆಘಾತ ನೀಡಿದ್ದಾರೆ. ಇನ್ನು ಮಂಡ್ಯದಲ್ಲಿ ಬರೋಬ್ಬರಿ 8 ಜೆಡಿಎಸ್ ಶಾಸಕರಿದ್ದರೂ ಅವರ ಕ್ಷೇತ್ರಗಳಲ್ಲೇ ಸುಮಲತಾ ಅವರು ಲೀಡ್ ಪಡೆದಿದ್ದಾರೆ. ಹಾಗಾದ್ರೆ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರದಲ್ಲಿ ಎಷ್ಟು ಲೀಡ್ ಬಂದಿದೆ ಎನ್ನುವ ಸಂಪೂರ್ಣ ಚಿತ್ರಣ ಇಲ್ಲಿದೆ.  

"