17ನೇ ಲೋಕಸಭೆ ಚುನಾವಣೆ  ಫಲಿತಾಂಶ ಹೊರಬಿದ್ದಿದ್ದು, ಎನ್‌ಡಿಎ ಸ್ಪಷ್ಟ ಬಹುಮತ ಸಾಧಿಸಿದೆ. ಅದರಲ್ಲೂ ಕರ್ನಾಟಕದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಗೆ ಭಾರೀ ಮುಖಭಂಗವಾಗಿದೆ. ಹಾಗಾದ್ರೆ ರಾಜ್ಯದ 28 ಕ್ಷೇತ್ರಗಳಲ್ಲಿ ಯಾರು ಗೆದ್ದರು..?ಯಾರು ಮಕಾಡೆ ಮಗಲಿದ್ರು..? ಸಂಪೂರ್ಣ ಚಿತ್ರಣ ಇಲ್ಲಿದೆ.  

ಬೆಂಗಳೂರು, (ಮೇ.23): ಲೋಕಸಭಾ ಚುನಾವಣೆ ಫಲಿತಾಂಶ ಕರ್ನಾಟಕದಲ್ಲಿ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 25 ಸ್ಥಾನವನ್ನುಗಳಿಸುವ ಮೂಲಕ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 

ಚಿತ್ರಗಳಲ್ಲಿ: ಕರ್ನಾಟಕದಿಂದ ಲೋಕಸಭೆ ಪ್ರವೇಶಿಸಿದ 10 ಹೊಸ ಮುಖಗಳು

ಕರ್ನಾಟಕದಲ್ಲಿ 28 ಕ್ಷೇತ್ರಗಳಗಳಲ್ಲಿ ಬಿಜೆಪಿ 27 ಕ್ಷೇತ್ರ, ಕಾಂಗ್ರೆಸ್ 21 ಮತ್ತು ಮೈತ್ರಿ ಪಕ್ಷ ಜೆಡಿಎಸ್ 7 ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದ್ದವು. ಇದರಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಜೆಡಿಎಸ್ 1 ಹಾಗೂ ಕಾಂಗ್ರೆಸ್ ಕೇವಲ 1 ಕ್ಷೇತ್ರಗಳಲ್ಲಿ ಗೆದ್ದಿದೆ. 

ಲೋಕಸಮರದಲ್ಲಿ ಯಾವ ಕ್ಷೇತ್ರದಲ್ಲಿ ಯಾರು ಗೆದ್ರು? ಯಾರು ಸೋತ್ರು..? ಪಟ್ಟಿ ಇಲ್ಲಿದೆ.

ಕ್ರ.ಸಂಗೆದ್ದ ಅಭ್ಯರ್ಥಿ ಹೆಸರುಪಕ್ಷಕ್ಷೇತ್ರಪರಾಜಿತ ಅಭ್ಯರ್ಥಿಪಕ್ಷ
1ಅಣ್ಣಾ ಸಾಹೇಬ್ ಜೊಲ್ಲೆಬಿಜೆಪಿಚಿಕ್ಕೋಡಿಪ್ರಕಾಶ್ ಹುಕ್ಕೇರಿಕಾಂಗ್ರೆಸ್
2ಸುರೇಶ್ ಅಂಗಡಿಬಿಜೆಪಿಬೆಳಗಾವಿಡಾ.ವಿ.ಎಸ್.ಸಾಧುನವರಕಾಂಗ್ರೆಸ್
3ಪಿ.ಸಿ.ಗದ್ದಿಗೌಡರ್ಬಿಜೆಪಿ ಬಾಗಲಕೋಟೆ ವೀಣಾ ಕಾಶಪ್ಪನವರ್ಕಾಂಗ್ರೆಸ್
4ರಮೇಶ್ ಜಿಗಜಿಣಗಿಬಿಜೆಪಿವಿಜಯಪುರಸುನೀತಾ ದೇವಾನಂದ ಚೌವ್ಹಾಣ್ ಜೆಡಿಎಸ್
5ಡಾ.ಉಮೇಶ್ ಜಾಧವ್ಬಿಜೆಪಿಕಲಬುರಗಿಮಲ್ಲಿಕಾರ್ಜುನ ಖರ್ಗೆಕಾಂಗ್ರೆಸ್
6ಅಮರೇಶ್ವರ್ ನಾಯಕಬಿಜೆಪಿರಾಯಚೂರುಡಿ.ಬಿ.ನಾಯಕ ಕಾಂಗ್ರೆಸ್
7ಕರಡಿ ಸಂಗಣ್ಣಬಿಜೆಪಿಕೊಪ್ಪಳರಾಘವೇಂದ್ರ ಹಿಟ್ನಾಳ್ಕಾಂಗ್ರೆಸ್
8ವೈ.ದೇವೇಂದ್ರಪ್ಪಬಿಜೆಪಿಬಳ್ಳಾರಿವಿ.ಎಸ್.ಉಗ್ರಪ್ಪಕಾಂಗ್ರೆಸ್
9ಶಿವಕುಮಾರ್ ಉದಾಸಿಬಿಜೆಪಿಹಾವೇರಿಡಿ.ಆರ್.ಪಾಟೀಲ್ಕಾಂಗ್ರೆಸ್
10ಪ್ರಹ್ಲಾದ್ ಜೋಶಿ ಬಿಜೆಪಿಧಾರವಾಡವಿನಯ್ ಕುಲಕರ್ಣಿಕಾಂಗ್ರೆಸ್
11ಅನಂತ್ ಕುಮಾರ್ ಹೆಗಡೆಬಿಜೆಪಿಉ.ಕನ್ನಡಆನಂದ್ ಆಸ್ನೋಟಿಕರ್ಜೆಡಿಎಸ್
12ಜಿ.ಎಂ.ಸಿದ್ದೇಶ್ವರ್ಬಿಜೆಪಿದಾವಣಗೆರೆಮಂಜಪ್ಪಕಾಂಗ್ರೆಸ್
13ಬಿ.ವೈ.ರಾಘವೇಂದ್ರಬಿಜೆಪಿಶಿವಮೊಗ್ಗಮಧು ಬಂಗಾರಪ್ಪ ಜೆಡಿಎಸ್
14ಶೋಭಾ ಕರಂದ್ಲಾಜೆಬಿಜೆಪಿಉ.ಚಿಕ್ಕಮಗಳೂರುಪ್ರಮೋದ್ ಮಧ್ವರಾಜ್ ಜೆಡಿಎಸ್
15ಪ್ರಜ್ವಲ್ ರೇವಣ್ಣ ಜೆಡಿಸ್ಹಾಸನಎ.ಮಂಜುಬಿಜೆಪಿ
16ನಳೀನ್ ಕುಮಾರ್ ಕಟೀಲ್ಬಿಜೆಪಿದಕ್ಷಿಣ. ಕನ್ನಡಮಿಥುನ್ ರೈಕಾಂಗ್ರೆಸ್
17ಎ.ನಾರಾಯಣಸ್ವಾಮಿ ಬಿಜೆಪಿಚಿತ್ರದುರ್ಗಬಿ.ಎನ್.ಚಂದ್ರಪ್ಪ ಕಾಂಗ್ರೆಸ್
18 ಜಿ.ಎಸ್.ಬಸವರಾಜುಬಿಜೆಪಿತುಮಕೂರುಎಚ್.ಡಿ.ದೇವೇಗೌಡಜೆಡಿಎಸ್
19ಸುಮಲತಾ ಅಂಬರೀಶ್ ಪಕ್ಷೇತರಮಂಡ್ಯನಿಖಿಲ್ ಕುಮಾರಸ್ವಾಮಿಜೆಡಿಎಸ್
20ಪ್ರತಾಪ್ ಸಿಂಹಬಿಜೆಪಿಮೈಸೂರು-ಕೊಡಗುವಿಜಯಶಂಕರ್ಕಾಂಗ್ರೆಸ್
21ವಿ.ಶ್ರೀನಿವಾಸ ಪ್ರಸಾದ್ ಬಿಜೆಪಿಚಾಮರಾಜನಗರಧ್ರುವ ನಾರಾಯಣಕಾಂಗ್ರೆಸ್
22ಡಿ.ಕೆ.ಸುರೇಶ್ಕಾಂಗ್ರೆಸ್ಬೆಂ. ಗ್ರಾಮಾಂತರಅಶ್ವಥ್ ನಾರಾಯಣ್ ಬಿಜೆಪಿ
23ಸದಾನಂದ ಗೌಡ ಬಿಜೆಪಿಬೆಂಗಳೂರು ಉತ್ತರಕೃಷ್ಣ ಬೈರೇಗೌಡ ಕಾಂಗ್ರೆಸ್
24ಪಿ.ಸಿ.ಮೋಹನ್ಬಿಜೆಪಿಬೆಂಗಳೂರು ಕೇಂದ್ರರಿಜ್ವಾನ್ ಅರ್ಷದ್ಕಾಂಗ್ರೆಸ್
25ತೇಜಸ್ವಿ ಸೂರ್ಯ ಬಿಜೆಪಿಬೆಂಗಳೂರು ದಕ್ಷಿಣಬಿ.ಕೆ.ಹರಿಪ್ರಸಾದ್ ಕಾಂಗ್ರೆಸ್
26ಬಿ.ಎನ್.ಬಚ್ಚೇಗೌಡಬಿಜೆಪಿಚಿಕ್ಕಬಳ್ಳಾಪುರರಪ್ಪ ಮೊಯ್ಲಿ ಕಾಂಗ್ರೆಸ್
27ಸಿ.ಮನಿಸ್ವಾಮಿ ಬಿಜೆಪಿಕೋಲಾರ ಕೆ.ಎಚ್.ಮುನಿಯಪ್ಪಕಾಂಗ್ರೆಸ್
28ಭಗವಂತ ಖೂಬಾಬಿಜೆಪಿಬೀದರ್ಈಶ್ವರ ಖಂಡ್ರೆಕಾಂಗ್ರೆಸ್