ಬೆಂಗಳೂರು[ಏ. 15] ರಮ್ಯಾ ತಮ್ಮ ಪೇಜ್ ನಲ್ಲಿ ಹಂಚಿಕೊಳ್ಳುವ ವಿಚಾರಗಳೇ ಒಂದರ್ಥದಲ್ಲಿ ವಿವಾದಕ್ಕೆ ಎಡೆ ಮಾಡುತ್ತವೆ. ಬಾಲಕರು ಕಾಂಗ್ರೆಸ್ ಧ್ವಜ ಹಿಡಿದು ಘೋಷಣೆ ಕೂಗುತ್ತಿರುವುದನ್ನು ಹಂಚಿಕೊಂಡಿರುವ ರಮ್ಯಾ ಈ ಬಾಲಕ ತುಂಬಾ ಸುಂದರವಾಗಿದ್ದಾನೆ.. ಆತನ ಕೆನ್ನೆಯನ್ನು ಗಿಲ್ಲಬೇಕು ಎನಿಸುತ್ತದೆ ಎಂದು ಬರೆದುಕೊಂಡಿದ್ದರು.

ನಡಿಯಕ್ಕಾಗದ ರಮ್ಯಾ ದುಬೈನಲ್ಲಿದ್ದರು!

ಇದಕ್ಕೆ ತರವೆರಾರಿ ಪ್ರತಿಕ್ರಿಯೆ ಬಂದಿದ್ದು,, ಕಮೆಂಟ್ ನಲ್ಲಿ  ರಮ್ಯಾ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.