Asianet Suvarna News Asianet Suvarna News

ಮಧ್ಯಪ್ರದೇಶದಲ್ಲಿ ಕಮಲ(ಅ)ನಾಥ; ಮೋದಿ-ಶಾಗೆ ಜನಸಾಥ್

2018 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕೈಬಿಟ್ಟಿದ್ದ ಮತದಾರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೈಹಿಡಿದಿದ್ದಾರೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ 29 ಕ್ಷೇತ್ರಗಳ ಪೈಕಿ 28ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. 2014ರಲ್ಲಿ ಬಿಜೆಪಿ 26 ಸೀಟುಗಳನ್ನು ಬಾಚಿಕೊಂಡಿದ್ದರೆ, ಕಾಂಗ್ರೆಸ್ 3 ಸೀಟುಗಳನ್ನು ಗೆದ್ದಿತ್ತು. 

BJP Likely To  Gain More Seats in Madhya Pradesh
Author
Bengaluru, First Published May 23, 2019, 1:52 PM IST

2018 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕೈಬಿಟ್ಟಿದ್ದ ಮತದಾರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೈಹಿಡಿದಿದ್ದಾರೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ 29 ಕ್ಷೇತ್ರಗಳ ಪೈಕಿ 28ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. 2014ರಲ್ಲಿ ಬಿಜೆಪಿ 26 ಸೀಟುಗಳನ್ನು ಬಾಚಿಕೊಂಡಿದ್ದರೆ, ಕಾಂಗ್ರೆಸ್ 3 ಸೀಟುಗಳನ್ನು ಗೆದ್ದಿತ್ತು. 

ಇದನ್ನೂ ಓದಿ | ರಿಸಲ್ಟ್ ಡೇ ಕ್ಷಣಕ್ಷಣದ ಅಪ್ಡೇಟ್ಸ್

 2018 ನವೆಂಬರ್ ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ‘ಒಲವಾಂತರ’ ರಾಜಕೀಯ ಸಮೀಕರಣಗಳನ್ನು ಬದಲಿಸಿದೆ.  ಆಡಳಿತರೂಢ BJPಯು 109 ಸ್ಥಾನಗಳನ್ನು ಪಡೆದರೆ, 2 ಸ್ಥಾನ ಪಡೆದ BSP ಹಾಗೂ 1 ಸ್ಥಾನ ಪಡೆದ SPಯೊಂದಿಗೆ ಸೇರಿ 114 ಸ್ಥಾನ ಪಡೆದ ಕಾಂಗ್ರೆಸ್ ಸರ್ಕಾರ ರಚಿಸಿತ್ತು. 

ಇದನ್ನೂ ಓದಿ: ವಿಜಯದತ್ತ ಬಿಜೆಪಿ ದಾಪುಗಾಲು, ಮೋದಿ ನೇತೃತ್ವದಲ್ಲಿ ಸಂಸದೀಯ ಮಂಡಳಿ ಸಭೆ

Follow Us:
Download App:
  • android
  • ios