2021-22ನೇ ಸಾಲಿನ ಆಲ್ಮಾ ಮೀಡಿಯಾ ಸ್ಕೂಲ್ ಪ್ರವೇಶ ಪ್ರಕ್ರಿಯೆ ಪ್ರಾರಂಭ
* 2021-22ನೇ ಸಾಲಿನ ಆಲ್ಮಾ ಮೀಡಿಯಾ ಸ್ಕೂಲ್ ಪ್ರವೇಶ ಪ್ರಕ್ರಿಯೆ ಆರಂಭ
* ಪತ್ರಕರ್ತ ಗೌರೀಶ್ ಅಕ್ಕಿ ಸಾರಥ್ಯದ "ಆಲ್ಮಾ ಮೀಡಿಯಾ ಸ್ಕೂಲ್"
* ಪ್ರಿಂಟ್(ಪತ್ರಿಕೆ), ಟಿವಿ, ರೇಡಿಯೋ ಮತ್ತು ಡಿಜಿಟಲ್ ಮೀಡಿಯಾದ ಸಂಯೋಜಿತ ಕೋರ್ಸ್ ಲಭ್ಯ
ಬೆಂಗಳೂರು, (ಆ.08): ಪತ್ರಕರ್ತ ಗೌರೀಶ್ ಅಕ್ಕಿ ಸಾರಥ್ಯದ "ಆಲ್ಮಾ ಮೀಡಿಯಾ ಸ್ಕೂಲ್" 2021-22ನೇ ಸಾಲಿನ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ.
"ಪಿ ಜಿ ಡಿಪ್ಲೊಮಾ ಇನ್ ಪ್ರಾಕ್ಟಿಕಲ್ ಜರ್ನಲಿಸಂ ಮತ್ತು ಮೀಡಿಯಾ ಮ್ಯಾನೇಜ್ಮೆಂಟ್ " ಕೋರ್ಸ್ ಗೆ ಪ್ರವೇಶಾತಿ ಆರಂಭವಾಗಿದ್ದು, ಪ್ರಿಂಟ್(ಪತ್ರಿಕೆ), ಟಿವಿ, ರೇಡಿಯೋ ಮತ್ತು ಡಿಜಿಟಲ್ ಮೀಡಿಯಾದ ಸಂಯೋಜಿತ ಕೋರ್ಸ್ ಲಭ್ಯವಿವೆ.
ರೈತರ ಮಕ್ಕಳಿಗೆ ಸಿಹಿ ಸುದ್ದಿ: ಬೊಮ್ಮಾಯಿ ಘೋಷಿಸಿದ್ದ ಯೋಜನೆ ಜಾರಿಗೆ
ಯಾವುದೇ ವಿಷಯದಲ್ಲಿ ಪದವಿ ಅಥವಾ ಪಿಯು ಮುಗಿಸಿರುವ ವಿದ್ಯಾರ್ಥಿಗಳು ಮೇಲೆ ತಿಳಿಸಲಾದ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು. ಇದು ಒಂದು ವರ್ಷದ ತರಬೇತಿ ಆಗಿದ್ದು, 70 ಪ್ರತಿಶತ ಕಲಿಕೆಯು ಪ್ರಾಯೋಗಿಕವಾಗಿ ಇರುತ್ತದೆ.
ಇನ್ನು ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಸಂಖ್ಯೆ -76187 46667. ಮೇಲ್ ಐಡಿ almamediaschool365@gmail.com