ನವ ಮಂಗಳೂರು ಬಂದರು ಮಂಡಳಿಯ ಗೇಟ್ ಉರುಳಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಯೋಧ ವಿಟ್ಲದ ಈಶ್ವರ ನಾಯಕ್(58) ಮೃತಪಟ್ಟಿದ್ದಾರೆ.
ಮಂಗಳೂರು (ನ.17): ನವ ಮಂಗಳೂರು ಬಂದರು ಮಂಡಳಿಯ ಗೇಟ್ ಉರುಳಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಯೋಧ ವಿಟ್ಲದ ಈಶ್ವರ ನಾಯಕ್(58) ಮೃತಪಟ್ಟಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೈವೆ ಬದಿಯಲ್ಲಿರುವ ಬಂದರಿನ ಎಮರ್ಜನ್ಸಿ ಗೇಟ್ ಬಿದ್ದು ಈ ದುರ್ಘಟನೆ ಸಂಭವಿಸಿದೆ.
ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
