ನಂದಿಬಟ್ಟಲು ಗ್ರಾಮದಲ್ಲಿ ಕೋಟೆ ರಂಗನಾಥ ಸ್ವಾಮಿ ಮತ್ತು ಲಕ್ಷ್ಮೀ ದೇವಿಯ ನೂತನ ವಿಗ್ರಹಗಳ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ವಿವಿಧ ಹೋಮ ಹವನಾದಿಗಳನ್ನು ದೇವಸ್ಥಾನದ ಆಡಳಿತಾಧಿಕಾರಿ ಎನ್‌.ಜಿ. ಭದ್ರೇಗೌಡರ ನೇತೃತ್ವದಲ್ಲಿ ನಡೆಸಲಾಯಿತು.
ತರೀಕೆರೆ(ಅ.13): ಸಮೀಪದನಂದಿಬಟ್ಟಲುಗ್ರಾಮದಲ್ಲಿಕೋಟೆರಂಗನಾಥಸ್ವಾಮಿಮತ್ತುಲಕ್ಷ್ಮೀದೇವಿಯನೂತನವಿಗ್ರಹಗಳಪ್ರತಿಷ್ಠಾಪನಾಕಾರ್ಯಕ್ರಮದಲ್ಲಿವಿವಿಧಹೋಮಹವನಾದಿಗಳನ್ನುದೇವಸ್ಥಾನದಆಡಳಿತಾಧಿಕಾರಿಎನ್.ಜಿ. ಭದ್ರೇಗೌಡರನೇತೃತ್ವದಲ್ಲಿನಡೆಸಲಾಯಿತು.
ನೂತನವಿಗ್ರಹಪ್ರತಿಷ್ಠಾಪನೆಯಜೊತೆಗೆಈವರ್ಷರಾಜ್ಯದೆಲ್ಲೆಡೆಭೀಕರಬರಗಾಲವಿದ್ದು, ಮುಂದಿನದಿನಗಳಲ್ಲಿಉತ್ತಮಮಳೆಬೆಳೆಗಳಾಗಿರಾಜ್ಯಸುಭೀಕ್ಷವಾಗಿರಲೆಂದುವಿವಿಧಹೋಮಮತ್ತುಪೂಜಾಕಾರ್ಯಕ್ರಮನಡೆಯಿತು.
ಬೀರೂರುಎನ್.ದೇವರಾಜುದಂಪತಿಮತ್ತುತರೀಕೆರೆಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷವಸಂತಕುಮಾರ್ ಲಿಂಗದಹಳ್ಳಿವ್ಯವಸಾಯಸೇವಾಸಹಕಾರಬ್ಯಾಂಕಿನಅಧ್ಯಕ್ಷಎಸ್.ಎ.ಕೃಷ್ಣಪ್ಪ, ನಿರ್ದೇಶಕನಿಂಗೇಗೌಡ, ನಂದಿಬಟ್ಟಲುಗ್ರಾಪಂಮಾಜಿಅಧ್ಯಕ್ಷಎನ್.ಪಿ.ಕೃಷ್ಣೇಗೌಡ, ಸದಸ್ಯರಾದಪ್ರಭುಕುಮಾರ್ ಇತರರುಇದ್ದರು.
